AgroStar Krishi Gyaan
Pune, Maharashtra
21 Oct 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬದನೆಕಾಯಿ ಕುಡಿ ಮತ್ತು ಕಾಯಿ ಕೊರಕಕ್ಕೆ ಮೋಹಕ ಬಲೆಗಳನ್ನು ಬಳಸಿ
ಬಾಧೆ ಪ್ರಾರಂಭಿಸಿದ ನಂತರ, ಎಕರೆಗೆ @ 10 ರಂತೆ ಮೋಹಕ ಬಲೆಗಳನ್ನು ಸ್ಥಾಪಿಸಿ ಮತ್ತು ಪ್ರತಿ ತಿಂಗಳು ಲಿಯೂರ್ ಗಳನ್ನು ಬದಲಾಯಿಸಿ. ಬೆಳೆಯ ಮೇಲಾವರಣದಿಂದ ಅರ್ಧ ಅಡಿಗಳಷ್ಟು ಮೇಲೆ ಬಲೆಗಳನ್ನು ಸ್ಥಾಪಿಸಿ. ವಾರದಲ್ಲಿ ಎರಡು ಬಾರಿ ಪತಂಗಗಳನ್ನು ಸಂಗ್ರಹಿಸಿ ನಾಶಮಾಡಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
325
15