ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿಯಲ್ಲಿ ಗುಲಾಬಿ ಕಾಯಿಕೊರಕದ ಬಾಧೆಯನ್ನು ನೀವು ಹೇಗೆ ಗುರುತಿಸಬಹುದು?
ಗುಲಾಬಿ ಹೂವಿನಕಾರದ ಹತ್ತಿಯ ಹೂವುಗಳು, ಕಾಯಿಯ ಆಕಾರ ಸ್ವಲ್ಪ ಬದಲಾಗುತ್ತದೆ, ಕಾಯಿಗಳ ಮೇಲೆ ರಂಧ್ರಗಳು, ಕಾಯಿಗಳು ತೆರೆಯುವಾಗ, ಸಣ್ಣ ಗುಲಾಬಿ ಬಣ್ಣದ ಮರಿಹುಳುಗಳು ಅಥವಾ ಕೋಶವಾಸ್ಥೆ ಕಂಡುಬರುತ್ತದೆ, ಬೀಜಗಳನ್ನು ತಿನ್ನುತ್ತವೆ ಇತ್ಯಾದಿ. ಗುಲಾಬಿ ಕಾಯಿಕೊರಕದ ಬಾಧೆಗೆ ಡೆಲ್ಟಾಮೆಥ್ರಿನ್ 1% + ಟ್ರಯಾಜೋಫೋಸ್ 35% ಇಸಿ @ 10 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
428
1
ಕುರಿತು ಪೋಸ್ಟ್