AgroStar Krishi Gyaan
Pune, Maharashtra
18 Sep 19, 10:00 AM
ಅಂತರರಾಷ್ಟ್ರೀಯ ಕೃಷಿಡೋಲ್ಟ್ಯೂಬ್
ಬಾಳೆ ಕೊಯ್ಲು ಮಾಡುವ ಈ ತಂತ್ರಜ್ಞಾನವನ್ನು ನೀವು ನೋಡಿದ್ದೀರಾ?
ಯಾವಾಗ ಮತ್ತು ಹೇಗೆ ಕೊಯ್ಲು ಮಾಡಬೇಕೆಂದು ನಿರ್ಧರಿಸಲು, ಬಾಳೆ ಬೆರಳುಗಳನ್ನು ಅಳೆಯಲಾಗುತ್ತದೆ.   ಬಾಳೆಹಣ್ಣಿನ ಕೈಗಳನ್ನು ಯಾವುದೇ ದೈಹಿಕ ಹಾನಿಯಾಗದಂತೆ ರಕ್ಷಿಸಲು ರಕ್ಷಣಾತ್ಮಕ ಫೋಮ್ ಪ್ಯಾಡಿಂಗನ್ನು ಬಳಸಲಾಗುತ್ತದೆ. ಉಳಿದ ಎಲೆಗಳನ್ನು ಕತ್ತರಿಸಲಾಗುತ್ತದೆ ಮತ್ತು ಇದು ಮುಂದಿನ ಬೆಳೆಗೆ ಹ್ಯೂಮಸ್ ಆಗಿ ಕಾರ್ಯನಿರ್ವಹಿಸುತ್ತದೆ.   ಕೊಯ್ಲು ಮಾಡಿದ ನಂತರ, ಬಾಳೆಹಣ್ಣುಗಳನ್ನು ತೊಳೆದು, ವರ್ಗಿಕರಿಸಲಾಗುತ್ತದೆ ಮತ್ತು ಮಾರಾಟ ಮಾಡಲು ಎಚ್ಚರಿಕೆಯಿಂದ ಪ್ಯಾಕ್ ಮಾಡಲಾಗುತ್ತದೆ. ಮೂಲ: ಡೋಲ್ಟ್ಯೂಬ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
423
34