ಈ ದಿನದ ಸಲಹೆAgroStar Animal Husbandry Expert
ಕೃತಕ ಗರ್ಭಧಾರಣೆಯ ನಂತರದ ಪರೀಕ್ಷೆ
ಕೃತಕ ಗರ್ಭಧಾರಣೆ ಮಾಡಿದ 2 ರಿಂದ 3 ತಿಂಗಳೊಳಗೆ ಪಶುಗಳು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ಜನನಾಂಗಗಳ ರೋಗಗಳಿಂದ ಅನೇಕ ಬಾರಿ ಪಶುಗಳು ಬೆದೆಗೆ ಬರುವುದಿಲ್ಲ. ಪಶು ಗರ್ಭಿಣಿ ಇದೆ ಅಥವಾ ಇಲ್ಲ ಎಂದು ತಿಳಿಯಲು , ಗರ್ಭಾವನ್ನು ತಪಾಸಣೆ ಮಾಡಬೇಕು.
ಈ ಮಾಹಿತಿಯು ನಿಮಗೆ ಸಹಾಯಕವಾಗಿದ್ದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳು ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಕೆಳಗಿನ ಆಯ್ಕೆಯ ಮೂಲಕ ಹಂಚಿಕೊಳ್ಳಿ!
878
50
ಕುರಿತು ಪೋಸ್ಟ್