Looking for our company website?  
ಪಶುಪಾಲನೆಗಾಗಿ ಹಸಿರು ಮೇವಿನ ಪ್ರಾಮುಖ್ಯತೆ
ಹಸಿರು ಮೇವು ರಸಭರಿತವಾಗಿರುತ್ತದೆ, ನೀರಿನ ಅಂಶ ಹೆಚ್ಚು ಮತ್ತು ಜಾನುವಾರುಗಳು ಅದನ್ನು ಇಷ್ಟಪಟ್ಟು ತಿನ್ನುತ್ತವೆ. ಪ್ರಾಣಿಗಳು ಹಸಿರು ಮೇವಿನಲ್ಲಿ ವಿವಿಧ ವಿಟಮಿನ್-ಎ ಕ್ಯಾರೋಟಿನ್ಗಳನ್ನು ಒದಗಿಸುತ್ತವೆ.
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
16
0
ಜಾನುವಾರುಗಳಲ್ಲಿ ಭೇದಿ ಸಮಸ್ಯೆ
ಈ ರೋಗವು ಕರುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಆದರೂ ಪ್ರತಿಯೊಂದು ಪಶುವಿಗೂ ಈ ಕಾಯಿಲೆ ಇರಬಹುದು. ನಿಯಂತ್ರಣಕ್ಕಾಗಿ, ಸುಣ್ಣ ನೆನೆಸಿದ ಅರ್ಧ ಲೀಟರ್ ನೀರು, 10 ಗ್ರಾಂ ಕಾಚು ಮತ್ತು 10 ಗ್ರಾಂ ಒಣ ಶುಂಠಿ...
ಈ ದಿನದ ಸಲಹೆ  |  AgroStar Animal Husbandry Expert
92
0
ಸಾಮಾನ್ಯವಾಗಿ ಪಶುಗಳಲ್ಲಾಗುವ ಅಜೀರ್ಣ ಸಮಸ್ಯೆ
ಪಶುಗಳಲ್ಲಿ ಸಾಮಾನ್ಯ ಅಜೀರ್ಣದ ಸಮಸ್ಯೆ ಹೆಚ್ಚಾಗಿ ಪಶುಗಳ ಆಹಾರದಲ್ಲಿನ ಬದಲಾವಣೆಗಳಿಂದ ಅಥವಾ ಜೀರ್ಣವಾಗದ ಪ್ರಮಾಣವನ್ನು ನೀಡುವ ಮೂಲಕ ಕಂಡುಬರುತ್ತದೆ. ಇದರ ಪರಿಹಾರಕ್ಕಾಗಿ, ಒಂದು ಲೀಟರ್ ನೀರಿನಲ್ಲಿ 500...
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
80
0
ಮೇಕೆ ಸಾಕಾಣಿಕೆ
ಮೇಕೆ ಸಾಕಾಣಿಕೆ ವ್ಯವಹಾರವನ್ನು ಜಾನುವಾರು ಸಾಕಣೆದಾರರಿಗೆ ವರದಾನವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ಹೇಳುವುದಾದರೆ, ಮೇಕೆಗಳ ಆಹಾರದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ಮೇಕೆಗಳು ಹೆಚ್ಚಿನ...
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
265
0
ಜಾನುವಾರುಗಳಲ್ಲಿನ ಕೆಚ್ಚಲಿನ ಸಮಸ್ಯೆಯ ಚಿಕಿತ್ಸೆ ಬಗೆಗಿನ ಮಾಹಿತಿ
ಕೆಚ್ಚಲು ಒಡೆಯುವ ಸಮಸ್ಯೆಯನ್ನು ನಿಯಂತ್ರಿಸಲು, ಹಾಲನ್ನು ಕರೆಯುವ ವ್ಯಕ್ತಿಯ ಉಗುರುಗಳನ್ನು ಕತ್ತರಿಸಿರಬೇಕು. ನಿಮ್ಮ ಕೈಯಲ್ಲಿ ಉಂಗುರವನ್ನು ಧರಿಸಬೇಡಿ. ಹಾಲನ್ನು ಕರೆದ ನಂತರ, ಮೈಲತುತ್ತಾ (ಪೊಟ್ಯಾಸಿಯಮ್...
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
211
0
ಜಾನುವಾರುಗಳಲ್ಲಿ ಕೆಚ್ಚಲಿನ ಸಮಸ್ಯೆ
ಚಳಿಗಾಲದಲ್ಲಿ, ಜಾನುವಾರುಗಳನ್ನು ಶೀತದಿಂದ ಸರಿಯಾಗಿ ರಕ್ಷಿಸದಿದ್ದರೆ ಮತ್ತು ಸರಿಯಾಗಿ ನೆಲವನ್ನು ಸ್ವಚ್ಛ ಗೊಳಿಸದಿದ್ದರೆ, ಸೂಕ್ಷ್ಮ ಜೀವಿಗಳಿಂದಾಗಿ ಏಕಾಏಕಿ ಜಾನುವಾರುಗಳಲ್ಲಿ ಕೆಚ್ಚಲು ಒಡೆಯುವ ಸಮಸ್ಯೆಯನ್ನು...
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
147
0
ಹೊಟ್ಟೆ ಉಬ್ಬುವ ಸಮಸ್ಯೆಗೆ ಮನೆಮದ್ದು
500 ಗ್ರಾಂ ಅಡುಗೆ ಎಣ್ಣೆಗೆ 25 ಗ್ರಾಂ ಟರ್ಪಂಟೈನ್ ಎಣ್ಣೆಯನ್ನು ಸೇರಿಸಿ ಮತ್ತು ಟ್ಯೂಬ್ ಮೂಲಕ ಅದನ್ನು ಕುಡಿಸಬೇಕು . ಮೇಲಿನ ಚಿಕಿತ್ಸೆಯನ್ನು ಮಾಡಿದ ನಂತರ ಜಾನುವಾರು ಸ್ವಲ್ಪ ಚಲಿಸಬೇಕು. ಈ ಪ್ರಮಾಣ...
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
270
0
ಪಶುಗಳಲ್ಲಿನ ಹೊಟ್ಟೆ ಉಬ್ಬುವ ಸಮಸ್ಯೆ
ಹೊಟ್ಟೆ ಉಬ್ಬುವ ಸಮಸ್ಯೆ ಮೆಲುಕು ಹಾಕುವ ಪಶುಗಳಲ್ಲಿ ಕಂಡುಬರುತ್ತದೆ (ಹಸು ಮತ್ತು ಕುರಿ). ಈ ಕಾಯಿಲೆಯಿಂದಾಗಿ ಪಶುಗಳ ಹೊಟ್ಟೆಯಲ್ಲಿ ಹೆಚ್ಚಿನ ಅನಿಲ ಉತ್ಪತ್ತಿಯಾಗುತ್ತದೆ. ಹೊಟ್ಟೆ ಉಬ್ಬುವ ಸಮಸ್ಯೆ ಹೆಚ್ಚಿದ್ದರೆ...
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
213
0
ಗರ್ಭಿಣಿ ಜಾನುವಾರುಗಳ ಆರೈಕೆ
6-7 ತಿಂಗಳ ವಯಸ್ಸಿನ ಗರ್ಭಿಣಿ ಜಾನುವಾರುಗಳನ್ನು ಹೊರಗೆ ಮೇಯಿಸಲು ಬೀಡಬಾರದು. ಅದಕ್ಕೆ ನಿಲ್ಲಲು ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶವನ್ನು ಮಾಡಿ ಕೊಡಬೇಕು.
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
308
0
ಉತ್ತಮ ಹಾಲಿನ ಉತ್ಪಾದನೆಗಾಗಿ ಜಾನುವಾರುಗಳ ಆರೈಕೆ ಬಹುಮುಖ್ಯವಾಗಿದೆ
ಹಾಲಿನ ಜಾನುವಾರುಗಳಲ್ಲಿ ಹೆಚ್ಚಿನ ಸೋಂಕುಗಳು ಹಾಲು ಕರೆಯುವ ಸಮಯದಲ್ಲಿ ಮಾತ್ರ ಸಂಭವಿಸುತ್ತವೆ. ಆದ್ದರಿಂದ, ಹಾಲು ಕರೆಯುವ ಸಮಯದಲ್ಲಿ ಜಾನುವಾರುಗಳ ಹಾಲು ಕರೆಯುವ ವ್ಯಕ್ತಿಯ ಕೈಗಳ ಸ್ವಚ್ಛತೆ , ಪಾತ್ರೆ...
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
1296
0
ಮೇವು ಕತ್ತರಿಸುವ ಯಂತ್ರದ (ಚಾಫ್ ಕಟರ್ )ಮಹತ್ವ
ಪಶುಸಂಗೋಪನೆಯಲ್ಲಿ ಮೇವು ಕತ್ತರಿಸುವ ಯಂತ್ರದ ವಿಶೇಷ ಪ್ರಾಮುಖ್ಯತೆ ಇದೆ. ಜಾನುವಾರುಗಳಿಗೆ ಕತ್ತರಿಸಿದ ಮೇವು ನೀಡುವುದರಿಂದ ಅದನ್ನು ಆರಾಮವಾಗಿ ತಿನ್ನಬಹುದು.ವಿಶೇಷವೆಂದರೆ ಮೇವು ಕತ್ತರಿಸುವ ಯಂತ್ರದ...
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
569
0
ಹೈನುಗಾರಿಕೆ ಜಾನುವರುಗಳ ಆರೈಕೆ
ಹೈನುಗಾರಿಕೆ ಜಾನುವರುಗಳಿಗೆ ದಿನಕ್ಕೆ 70-80 ಲೀಟರ್ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು.
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
393
0
ಪಶುಸಂಗೋಪನೆಗಾಗಿ ಉತ್ತಮ ತಳಿಯನ್ನು ಆರಿಸಿ.
ನಮ್ಮ ದೇಶೀಯ ತಳಿಯೊಂದಿಗೆ ನಾವು ಪಶುಸಂಗೋಪನೆಯನ್ನು ಅಭ್ಯಾಸ ಮಾಡುವ ಸಮಯ ಬಂದಿದೆ. ದೇಶೀಯ ತಳಿಗಳು ವಿಶೇಷ ಪ್ರತಿರೋಧಕ ಶಕ್ತಿಯನ್ನು ಹೊಂದಿವೆ; ಆದ್ದರಿಂದ, ನಾವು ನಮ್ಮ ಸ್ಥಳೀಯ ಹಸುವಿನ ಮತ್ತು ಎಮ್ಮೆಯ...
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
326
0
ಜಾನುವಾರುಗಳ ಆರೋಗ್ಯ ಬಹುಮುಖ್ಯ.
ಯೂರಿಯಾವನ್ನು ಸೇರಿಸಿದ 15-20 ದಿನಗಳ ನಂತರವೆ ಜಾನುವಾರುಗಳ ಆಹಾರವನ್ನು ನೀಡಿ; ಜಾನುವಾರುಗಳಲ್ಲಿ ವಿಷವನ್ನು ಗಮನಿಸಿದರೆ, ಜಾನುವಾರುಗಳನ್ನು ತಕ್ಷಣವೇ ಹತ್ತಿರದ ಪಶು ವೈದ್ಯರ ಕಡೆ ಕರೆದೊಯ್ಯಬೇಕು.
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
186
0
ಜಾನುವಾರುಗಳ ಗೊರಸುಗಳನ್ನು ಚೆನ್ನಾಗಿ ನೋಡಿಕೊಳ್ಳಿ.
ಒಂದೇ ಸ್ಥಳದಲ್ಲಿ ಕಟ್ಟಿದ ಜಾನುವಾರುಗಳ ಗೊರಸುಗಳನ್ನು ಕಾಲಕಾಲಕ್ಕೆ ಕತ್ತರಿಸಬೇಕು, ಉದ್ದನೆಯ ಗೊರಸುಗಳು ಜಾನುವಾರುಗಳಿಗೆ ನಡೆಯುವುದಕ್ಕೆ ತೊಂದರೆ ಉಂಟು ಮಾಡಬಹುದು. ಇದು ಜಾನುವಾರುಗಳಿಗೆ ನೋವುಂಟು...
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
282
0
ಜಾನುವಾರುಗಳಿಗಾಗಿ ನೀರಿನ ನಿರ್ವಹಣೆ
ಕಲುಷಿತ ನೀರಿನಿಂದ ದೂರವಿಡಲು ಜಾನುವಾರುಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸಬೇಕು. ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿರುವ ಕಸವನ್ನು ಕೊಡಬೇಡಿ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ಬಳಸಬೇಡಿ.
ಈ ದಿನದ ಸಲಹೆ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
167
0
ಜಾನುವಾರುಗಳ ಆರೋಗ್ಯವನ್ನು ಕಾಪಾಡುವುದು ಬಹು ಮುಖ್ಯ.
ನಿಮ್ಮ ಜಾನುವಾರುಗಳಿಗೆ ಕೀಟನಾಶಕ ಸಿಂಪಡಣೆಯನ್ನು ಮಾಡಬೇಡಿ ಅಥವಾ ಜಾನುವಾರುಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ಪಶುಪಾಲಕರು ಕಾರ್ಖಾನೆಗಳು ಅಥವಾ ಕೈಗಾರಿಕಾ ಪ್ರದೇಶಗಳಲ್ಲಿ ಜಾನುವಾರುಗಳನ್ನು ಮೇಯಲು...
ಈ ದಿನದ ಸಲಹೆ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
98
0
ಕಲುಷಿತ ಪಶುಆಹಾರದಿಂದ ಜಾನುವಾರುಗಳನ್ನು ದೂರವಿಡಿ.
ಜಾನುವಾರುಗಳಿಗೆ ಕೆಲವೊಮ್ಮೆ ಕಲುಷಿತ ಹುಲ್ಲು ಅಥವಾ ಆಹಾರ, ಔಷಧಿಗಳು ಮತ್ತು ಕೀಟನಾಶಕಗಳನ್ನು ಒಳಗೊಂಡಿರುವ ಆಹಾರವನ್ನು ನೀಡಲಾಗುತ್ತದೆ. ಇದು ನೇರವಾಗಿ ಅಥವಾ ಪರೋಕ್ಷವಾಗಿ ಜಾನುವಾರುಗಳ ದೇಹಕ್ಕೆ ಪ್ರವೇಶಿಸಿ...
ಈ ದಿನದ ಸಲಹೆ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
252
1
ಪುನರಾವರ್ತಿತ ಸಂತಾನೋತ್ಪತ್ತಿ ಸಮಸ್ಯೆ
ಹಸುಗಳು ಮತ್ತು ಎಮ್ಮೆಗಳಲ್ಲಿ ಪುನರಾವರ್ತಿತ ಸಂತಾನೋತ್ಪತ್ತಿ ಒಂದು ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯು ನೇರವಾಗಿ ಅಥವಾ ಪರೋಕ್ಷವಾಗಿ ಜಾನುವಾರುಗಳು ಸಾಕುವವರಿಗೆ ಆರ್ಥಿಕ ಹಾನಿ ಉಂಟುಮಾಡುತ್ತದೆ....
ಈ ದಿನದ ಸಲಹೆ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
232
1
ಜಾನುವರುಗಳಲ್ಲಿ ಬಂಜೆತನದ ಸಮಸ್ಯೆ
ಜಾನುವಾರುಗಳಲ್ಲಿ, ವಿಶೇಷವಾಗಿ ದನ-ಎಮ್ಮೆ ಜಾನುವರುಗಳಲ್ಲಿ ಬಂಜೆತನ ಸಮಸ್ಯೆಯು (ಭ್ರೂಣದ ಅನುಪಸ್ಥಿತಿ) ಬಗೆಹರಿಯದ ಸಮಸ್ಯೆಯಾಗಿ ಹೆಚ್ಚುತ್ತಿದೆ. ಈ ಸಮಸ್ಯೆ ಜಾನುವಾರುಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ...
ಈ ದಿನದ ಸಲಹೆ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
482
0
ಇನ್ನಷ್ಟು ವೀಕ್ಷಿಸಿ