Looking for our company website?  
ನಿನಗೆ ಗೊತ್ತೆ?
1. ಮೆಕ್ಕೆ ಜೋಳದ ಮೊಳಕೆಯೊಡೆಯುವ ಶೇಕಡಾವಾರು ಪ್ರಮಾಣ 90% ( ಬೆಳೆಗಳಲ್ಲಿ ಗರಿಷ್ಠ)._x000D_ 2. ಅಲ್ಲಹಾಬಾದ್ ಪ್ರದೇಶವು ಉತ್ತಮ ಗುಣಮಟ್ಟದ ಪೆರು ಉತ್ಪಾದನೆಗೆ ಹೆಸರುವಾಸಿಯಾಗಿದೆ._x000D_ 3. ಮಹಾರಾಷ್ಟ್ರದ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
68
15
ನಿನಗೆ ಗೊತ್ತೆ?
1. ಬಾರೆಯ ಹಣ್ಣನ್ನು ಬಡವರ ಸೇಬು ಎಂದೂ ಕರೆಯುತ್ತಾರೆ. 2. ಚೌ ಚೌವು ಒಂದು ಏಕ ಬೀಜ ಸೌತೆಕಾಯಿ ಕುಟುಂಬಕ್ಕೆ ಸೇರಿರುವ ತರಕಾರಿಯಾಗಿದೆ. 3. PHB-71 ಇದೊಂದು ಭತ್ತದ ಏಕೈಕ ಹೈಬ್ರಿಡ್ ತಳಿಯಾಗಿದ್ದು ಖಾಸಗಿ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
382
23
ನಿನಗೆ ಗೊತ್ತೆ?
೧.ಆರ್ಕಾ ಅಜೀತ್ ತಳಿಯು ಒಂದು ಅತ್ಯಧಿಕ (ಖರಬೂಜಾ ತಳಿ ) ವಿಟಮಿನ್ - ಸಿ ಹೊಂದಿರುವ ತಳಿಯಾಗಿದೆ. ೨.ಅಪಿಸ್ ಮೆಲ್ಲಿಫೆರಾವು ಅತ್ಯಧಿಕ ಜೇನುತುಪ್ಪ ಉತ್ಪಾದಿಸುವ ಜಾತಿಯಾಗಿದೆ. ೩.ಸಾವಯವ ಬೇಸಾಯದಲ್ಲಿ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
477
37
ನಿನಗೆ ಗೊತ್ತೆ?
1. ಹಳದಿ ಬಣ್ಣದ ಹಣ್ಣುಗಳು ವಿಟಮಿನ್ ಎ ನಲ್ಲಿ ಸಮೃದ್ಧವಾಗಿವೆ. 2. ದಾಳಿಂಬೆಯು ಹಣ್ಣಿನ ಬೆಳೆಗಳಲ್ಲಿ ಬರಗಾಲದ ಸಹಿಷ್ಣುತೆಯುಳ್ಳ ಗುಣ ಹೊಂದಿದೆ . 3. ಎಲೆಕೋಸು ಇಂಡೊಲ್ -3-ಕಾರ್ಬಿನೋಲ್ ಉಪಸ್ಥಿತಿಯಿಂದಾಗಿ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
348
43
ನಿನಗೆ ಗೊತ್ತೆ?
1. ಅಂತರರಾಷ್ಟ್ರೀಯ ಸಸ್ಯ ವಂಶವಾಹಿ ಸಂಪನ್ಮೂಲಗಳ ಬ್ಯೂರೋ ಮುಖ್ಯ ಕಛೇರಿ ಇಟಲಿಯಲ್ಲಿದೆ._x000D_ 2. ಸಸ್ಯದ ಭಾಗಗಳು ಉದುರಲು ಅಬ್ಸೆಸಿಕ್ ಆಮ್ಲವು ಕಾರಣವಾಗಿದೆ. _x000D_ 3. ರಾಷ್ಟ್ರೀಯ ಸಸ್ಯ ತಳಿಶಾಸ್ತ್ರ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
88
17
ನಿನಗೆ ಗೊತ್ತೆ?
1. ಜೋಳದಲ್ಲಿ ಪ್ರೋಟೀನ್ ಅಂಶವು 10-12%.ಪ್ರತಿಶತದಷ್ಟಿರುತ್ತದೆ. 2. ಡಾ. ಇಂಗೋ ಪೊಟ್ರಿಕಸ್, ಗೋಲ್ಡನ್ ರೈಸ್ ಕುರಿತು ಸಂಶೋಧನೆ ಮಾಡಿದ ವಿಜ್ಞಾನಿ. 3. ಯುಗಾಂಕ ಇದು ಒಂದು ಬೇಗನೆ ಕೊಯ್ಯಲಿಗೆ ಬರುವ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
189
20
ನಿನಗೆ ಗೊತ್ತೆ?
ಮಾವಿನಲ್ಲಿ ಹಣ್ಣಿನ ಮೇಲೆ ಕಪ್ಪು ತುದಿಯ ಲಕ್ಷಣಗಳು ಬೋರಾನ್ ಕೊರತೆಯಿಂದ ಆಗುತ್ತದೆ. _x000D_ ಕ್ಯಾಲ್ಸಿಯಂ ಕೊರತೆಯನ್ನು ಸಾಮಾನ್ಯವಾಗಿ ಹೂಕೋಸು, ಎಲೆಕೋಸು, ಮತ್ತು ಬ್ರುಸೆಲ್ಸ್ ಮೊಳಕೆಯಗಳ ಮೇಲೆ ತುದಿ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
271
29
ನಿನಗೆ ಗೊತ್ತೆ?
1. ಭಾರತದಲ್ಲಿ ಮಹಿಳಾ ರೈತರಿಗೆ ಅಧಿಕಾರ ನೀಡುವ ಸಲುವಾಗಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಮಹಿಳಾ ರೈತ ದಿನವಾಗಿ ಪ್ರತಿವರ್ಷ ಅಕ್ಟೋಬರ್ 15 ರಂದು ಆಚರಿಸಲು ನಿರ್ಧರಿಸಿದೆ 2. ರಾಜ್ ಕುಮಾರಿ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
228
26
ನಿನಗೆ ಗೊತ್ತೆ?
1 ಇಥೈಲೀನ್ ಇದು ಒಂದು ಹಣ್ಣು ಮಾಗಲು ಸಹಾಯಕವಾಗುವ ಹಾರ್ಮೋನಾಗಿದೆ 2 ಇಂಡೋಲ್ ಬುಟರಿಕ್ ಆಸಿಡ್ ಇದೊಂದು ಸಸ್ಯಗಳಲ್ಲಿ ಬೇರಗಳು ಚೆನ್ನಾಗಿ ಬೆಳೆಯಲು ಪ್ರೋತ್ಸಾಹಿಸುವ ಹಾರ್ಮೋನು ಆಗಿದೆ . 3 ಕೆಂಪು ಮಣ್ಣು...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
360
47
ನಿನಗೆ ಗೊತ್ತೆ?
ರಾಷ್ಟ್ರೀಯ ಬೀಜ ನಿಗಮವನ್ನು ಮಾರ್ಚ್ - 1963 ರಲ್ಲಿ ಸ್ಥಾಪಿಸಲಾಯಿತು. ಭಾರತೀಯ ವಿಧಿ ಬೀಜ ಕಾಯಿದೆಯನ್ನು 2 ಅಕ್ಟೋಬರ್ 1969 ರಂದು ಜಾರಿಗೆ ಬಂದಿತು. ಜುಲೈ 1963 ರಲ್ಲಿ ರಾಷ್ಟೀಯ ಬೀಜ ನಿಗಮ ಕಾರ್ಯನಿರ್ವಹಣೆಯನ್ನು...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
1025
56
ನಿನಗೆ ಗೊತ್ತೆ?
1. 1932 ರಲ್ಲಿ ಮಹಾರಾಷ್ಟ್ರದಲ್ಲಿ ಕೃಷಿ ಹವಾಮಾನಶಾಸ್ತ್ರ ವಿಭಾಗವನ್ನು ಸ್ಥಾಪಿಸಲಾಯಿತು. 2. ಕೊಪ್ಪೆನ್ ರವರನ್ನು ಕೃಷಿ-ಹವಾಮಾನದ ಪಿತಾಮಹ ಎಂದು ಕರೆಯುತ್ತಾರೆ. 3. ಹವಾಮಾನ ಅಧ್ಯಯನವನ್ನು ಕರೆಯಲಾಗುತ್ತದೆ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
546
44
ನಿನಗೆ ಗೊತ್ತೆ?
ಸಜ್ಜೆಯಲ್ಲಿ ಪ್ರೋಟೀನ್ ಅಂಶವು 11-12% ಪ್ರತಿಶತವಿರುತ್ತದೆ ಸಜ್ಜೆಯು ಮೂಲತಹ ಆಫ್ರಿಕಾ ದೇಶದಾಗಿದೆ ಭಾರತದ ನೀರಾವರಿ ಪ್ರಮುಖ ಮೂಲವು ಬಾವಿಗಳಾಗಿವೆ (52%) ಭಾರತದಲ್ಲಿ ಹನಿ ನೀರಾವರಿಗಾಗಿ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
1147
64
ನಿನಗೆ ಗೊತ್ತೆ?
1. ಕೃಷಿ ಪಿತಾಮಹ - ಪೀಟರ್ ಡೆಕ್ರೆಸೆನಿ. 2. ಜೋಳದ ಎಲೆಗಳಲ್ಲಿ ಕಂಡುಬರುವ ವಿಷಕಾರಿ ಕ್ಷಾರ - ಧುರಿನ್ ಅಥವಾ ಎಚ್ಸಿಎನ್ 3. ಭಾರತವು ಕಡಲೆ ಬೆಳೆಯನ್ನು ಉತ್ಪಾದಿಸುವ ಅತಿ ದೊಡ್ಡ ದೇಶವಾಗಿದೆ 4....
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
756
50
ನಿನಗೆ ಗೊತ್ತೆ?
1. ನವಜಾತ ಕರುವಿನ ದೇಹವು 75%ರಷ್ಟು ನೀರನ್ನು ಹೊಂದಿರುತ್ತದೆ. 2. ನೀರಿನ ಸಂರಕ್ಷಣೆಗಾಗಿ ರಾಜಸ್ಥಾನ್ ಜೊಹಾದ್ ಒಂದು ಜನಪ್ರಿಯ ಪದ್ಧತಿಯಾಗಿದೆ. 3. ಅನಾನಸ್ ಹಣ್ಣನ್ನು ಅತ್ಯಾಧಿಕವಾಗಿ ಅಸ್ಸಾಮ್ ರಾಜ್ಯದಲ್ಲಿ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
230
44
ನಿನಗೆ ಗೊತ್ತೆ?
೧.ಉತ್ತರ ಪ್ರದೇಶಲ್ಲಿ ಕಲ್ಲಂಗಡಿ ಮತ್ತು ಖರಬೂಜಾ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಾರೆ ೨.ವಿಶ್ವದಲ್ಲಿ ಮೆಕ್ಕೆ ಜೋಳದ ಕೃಷಿಗೆ 'ಧಾನ್ಯದ ರಾಣಿ' ಎಂದು ಕರೆಯಲಾಗುತ್ತದೆ. ೩.ಟ್ರಾಕ್ಟರ್ ಅನ್ನು...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
720
92
ನಿನಗೆ ಗೊತ್ತೆ?
1. 1985 ರಲ್ಲಿ ಭಾರತೀಯ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ನಿಂದ ಪೆಸ್ಟಿಸೈಡ್ ವೆಸ್ಟಿಜ್ ರಿಸರ್ಚ್ ಪ್ರಾಜೆಕ್ಟ್ ಪ್ರಾರಂಭವಾಯಿತು. 2. ಹೂವುಗಳ ಕೃಷಿ (ಹೂವಿನ ಕೃಷಿ) ಯಲ್ಲಿ, ತಮಿಳುನಾಡು ದೇಶದ ಪ್ರಮುಖ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
310
78
ನಿನಗೆ ಗೊತ್ತೆ?
1. ಪರಂಗಿ ಹಣ್ಣು ಅಮೇರಿಕಾ ದೇಶದಲ್ಲಿ ಮೊದಲು ಜನ್ಮ ತಾಳಿತು. 2. ಭಾರತದಲ್ಲಿ 108 ವಿಧಗಳ ಮಾವಿನ ಹಣ್ಣುಗಳು ಇವೆ. 3. ಉತ್ತರ ಪ್ರದೇಶವು ಭಾರತದ ಅತ್ಯಂತ ದೊಡ್ಡ ಮೆಕ್ಕೆ ಜೋಳದ ಉತ್ಪಾದಕ. 4. ಭಾರತದಲ್ಲಿನ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
452
101
ನಿನಗೆ ಗೊತ್ತೆ?
1. ಡಬ್ಲ್ಯೂ ಎಚ್ ಒ(WHO) ಮಾನದಂಡಗಳ ಪ್ರಕಾರ, ದಿನನಿತ್ಯದ ಧಾನ್ಯದ ಸೇವನೆಯು 80 ಗ್ರಾಂ ಆಗಿರಬೇಕು. 2. ಭಾರತದ ಮೊದಲ ಜವಳಿ ಕಾರ್ಖಾನೆಯನ್ನು ಕೊಲ್ಕತಾದಲ್ಲಿ ಸ್ಥಾಪಿಸಲಾಯಿತು. 3. ಭಾರತೀಯ ಧಾನ್ಯಗಳ ಸಂಶೋಧನಾ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
204
49
ನಿನಗೆ ಗೊತ್ತೆ?
1. ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನಾಚರಣೆಯನ್ನು ಅಕ್ಟೋಬರ್ 15 ರಂದು ಆಚರಿಸಲಾಗುತ್ತದೆ. 2. ಭಾರತದಲ್ಲಿ ಸರಿಸುಮಾರು 51 ಪ್ರಮುಖ ಬೆಳೆಗಳನ್ನು ಉತ್ಪಾದಿಸಲಾಗುತ್ತದೆ. 3. ಎತ್ತರದಲ್ಲಿ ಕಡಿಮೆಯಿರುವ...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
448
31
ನಿನಗೆ ಗೊತ್ತೆ?
1. ಭಾರತವು ತನ್ನ ಅತಿ ಹೆಚ್ಚು ಹತ್ತಿಯ ಮಿಲ್ಲುಗಳನ್ನು ಮಹಾರಾಷ್ಟ್ರಾ ರಾಜ್ಯದಲ್ಲಿ ಹೊಂದಿದೆ. 2. ಮಾವಿನ ಹಣ್ಣಿನ ಹಳದಿ ಬಣ್ಣ ಅದರಲ್ಲಿರುವ ಕೆರೋಟಿನ್ ಅಂಶದಿಂದಾಗಿದೆ. 3. ಭಾರತದ ಶೇಖಡಾ 60% ರಷ್ಟು...
ತಮಾಷೆಯ ಸಂಗತಿಗಳು  |  ತಮಾಷೆಯ ಸಂಗತಿಗಳು
131
35
ಇನ್ನಷ್ಟು ವೀಕ್ಷಿಸಿ