Looking for our company website?  
ಸೇವಂತಿ ಕೃಷಿ ಬಗ್ಗೆ ಮಾಹಿತಿ
ಉತ್ತಮ ನಾಟಿ ತಂತ್ರಜ್ಞಾನ: ಸೇವಂತಿ ಹೂವಿಗೆ ವಿಶೇಷವಾಗಿ ದಸರಾ, ದೀಪಾವಳಿ, ಕ್ರಿಸ್‌ಮಸ್ ಮತ್ತು ಮದುವೆ ಸಮಾರಾಂಭಗಳಲ್ಲಿ ಹೂವುಗಳಿಗೆ ಭಾರಿ ಬೇಡಿಕೆ ಇರುತ್ತದೆ.
ಸಲಹಾ ಲೇಖನ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
570
1
AgroStar Krishi Gyaan
Maharashtra
20 Jun 19, 06:00 AM
ಸೇವಂತಿಯಲ್ಲಿ ಸಸ್ಯ ಹೇನಿನ ನಿರ್ವಹಣೆಗಾಗಿ ಯಾವ ಕೀಟನಾಶಕವನ್ನು ಸಿಂಪಡಣೆ ಮಾಡುತ್ತೀರಿ ?
ಅಸಿಫೇಟ್ 75 ಎಸ್ಪಿ @ 10 ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ @ 4 ಮಿಲೀ ಅಥವಾ ಥೈಯಾಮೆಥಾಕ್ಸಾಮ್ 25 ಡಬ್ಲ್ಯುಜಿ @ 4 ಗ್ರಾಂಗೆ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಣೆ ಮಾಡಬೇಕು.
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
53
0
AgroStar Krishi Gyaan
Maharashtra
30 May 19, 04:00 PM
ಆಕರ್ಷಕ ಮತ್ತು ಆರೋಗ್ಯಕರ ಸೇವಂತಿಗೆ ಕೃಷಿ
ರೈತನ ಹೆಸರು-ಶ್ರೀ ಮಧು ರಾಜ್ಯ-ತೆಲಂಗಾಣ ಸಲಹೆ- ಲಘುಪೋಷಕಾಂಶವನ್ನು 20 ಗ್ರಾಂ ಪ್ರತಿ ಪಂಪನಂತೆ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
241
0
AgroStar Krishi Gyaan
Maharashtra
25 Apr 19, 04:00 PM
ಆರೋಗ್ಯಕರ ಬೆಳವಣಿಗೆಗೆ ಸೇವಂತಿಗೆ ಉತ್ತಮ ಉತ್ತಮ ರಸಗೊಬ್ಬರದ ನಿರ್ವಹಣೆ
ರೈತನ ಹೆಸರು- ಶ್ರೀ. ನವೀನ್ ರಾಜ್ಯ- ಕರ್ನಾಟಕ ಪರಿಹಾರ: ಹನಿ ನೀರಾವರಿ ಮೂಲಕ 19:19:19 @ 3 ಕೆಜಿ ಮತ್ತು 20 ಗ್ರಾಂ ಲಘು ಪೋಷಕಾಂಷಗಳನ್ನು ನೀಡಿ "
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
87
12