Looking for our company website?  
ಕೀಟ ಬಾಧೆಯಿಂದ ಬಾಧಿತಗೊಂಡ ಕ್ಯಾಪ್ಸಿಕಂ(ದೊಣ್ಣೆ ಮೆಣಸಿನಕಾಯಿ) ಬೆಳವಣಿಗೆ
ರೈತನ ಹೆಸರು: ಶ್ರೀ. ಶಾಂತೇಶಾ ವನಹಳ್ಳಿ ರಾಜ್ಯ: ಕರ್ನಾಟಕ ಪರಿಹಾರ: ಪ್ರತಿ ಪಂಪ್‌ಗೆ ಸ್ಪಿನೋಸಾಡ್ 45% ಎಸ್‌ಸಿ @ 7 ಮಿಲಿ ಸಿಂಪಡಿಸಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
169
9
ದೊಣ್ಣೆ ಮೆಣಸಿನಕಾಯಿನಲ್ಲಿ ಥ್ರಿಪ್ಸಿನ್ ಬಾಧೆ
ರೈತರ ಹೆಸರು -ಶ್ರೀ ಆಂಬ್ರಿಶ್ ರಾಜ್ಯ- ಕರ್ನಾಟಕ ಪರಿಹಾರ - ಪ್ರತಿ ಪಂಪ್‌ಗೆ ಥಿಯಾಮೆಥಾಕ್ಸಮ್ 25% WG @ 10 ಗ್ರಾಂ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
172
5
ದೊಣ್ಣೆ ಮೆಣಸಿನಕಾಯಿಯಲ್ಲಿ ರಸ ಹೀರುವ ಕೀಟಗಳ ಬಾಧೆ
ರೈತನ ಹೆಸರು - ಶ್ರೀ ಆನಂದ್ರಾ ರಾವ್ ಸಾಲುಂಕೆ ರಾಜ್ಯ- ಮಹಾರಾಷ್ಟ್ರ ಸಲಹೆ - ಇಮಿಡಾಕ್ಲೋಪ್ರಿಡ್ 17.8% ಎಸ್ಎಲ್ @ 15 ಮಿ.ಲೀ ಪ್ರತಿ ಪಂಪ್ಗೆ ಸಿಂಪಡಣೆ ಮಾಡಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
200
3
ದೊಣ್ಣೆ ಮೆಣಸಿನಕಾಯಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ
ರೈತರ ಹೆಸರು- ಶ್ರೀ. ಅರುಣ ಪಟೇಲ್ ರಾಜ್ಯ- ಮಧ್ಯ ಪ್ರದೇಶ ಪರಿಹಾರ: ಹನಿ ನೀರಾವರಿ ಮೂಲಕ 19:19:19 @ 3 ಕೆಜಿ ಮತ್ತು 20 ಗ್ರಾಂ0 ಗ್ರಾಂ ಲಘು ಪೋಷಕಾಂಶಗಳನ್ನು ನೀಡಿ
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
51
6
ದೊಣ್ಣೆ ಮೆಣಸಿನ ಕಾಯಿಯಲ್ಲಿ ಥ್ರಿಪ್ಸ್ ನುಶಿಯ ನಿರ್ವಹಣೆ
ಸಿಂಟ್ರಾನಿಲಿಪ್ರೋಲ್ 10.26 ಓಡಿ @ 3 ಮಿಲಿ ಅಥವಾ ಈಥಿಯನ್ 50 ಎಸ್ಸಿ @ 10 ಮಿಲಿ 10 ಲೀಟರ್ ನೀರಿಗೆ ಬೆರೇಸಿ ಸಿಂಪಡಣೆ ಮಾಡಿ.
ಈ ದಿನದ ಸಲಹೆ  |  ಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
60
19