Looking for our company website?  
ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ಬಾಧೆ
ರೈತನ ಹೆಸರು: ಶ್ರೀ. ಅಭಿಷೇಕ್ ದೇವಾ ರಾಜ್ಯ: ಮಹಾರಾಷ್ಟ್ರ ಪರಿಹಾರ: ಪ್ರತಿ ಪಂಪ್‌ಗೆ ಕ್ಲೋರಾಂಟ್ರಾನಿಲಿಪ್ರೊಲ್ 18.5% ಎಸ್‌ಸಿ @ 4 ಮಿಲಿ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
79
0
ಬದನೆಕಾಯಿಯಲ್ಲಿ ಉತ್ತಮ ಉತ್ಪಾದನೆಗೆ ಸರಿಯಾದ ರಸಗೊಬ್ಬರಗಳ ನಿರ್ವಹಣೆ
ರೈತನ ಹೆಸರು - ಶ್ರೀ. ಕುರ್ದಿಷ್ ವಘೇಲಾ ರಾಜ್ಯ - ಗುಜರಾತ್ ಪರಿಹಾರ - ೧೩: ೪೦:೧೩ @ ೩ ಕೆಜಿ /ಎಕರೆಗೆಹನಿ ನೀರಾವರಿ ಮೂಲಕ ನೀಡಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
282
3
ಹತ್ತಿ ಬೆಳೆಯ ಆರೋಗ್ಯಕರ ಮತ್ತು ಹುರುಪಿನ ಬೆಳವಣಿಗೆಗೆ ಶಿಫಾರಸ್ಸು ಮಾಡಿದಂತೆ ರಸಗೊಬ್ಬರಗಳ ನಿರ್ವಹಣೆ
ರೈತನಹೆಸರು - ಶ್ರೀ. ದೇವಿಂದ್ರಪ್ಪ ರಾಜ್ಯ - ಕರ್ನಾಟಕ ಪರಿಹಾರ- ಯೂರಿಯಾ @ ೨೫ ಕೆಜಿ, ೧೦: ೨೬:೨೬ @೫೦ಕೆಜಿ, ಮೆಗ್ನೀಸಿಯಮ್ ಸಲ್ಫೇಟ್ @೮ ಕೆಜಿ ಪ್ರತಿ ಎಕರೆಗೆ ಈ ಎಲ್ಲಾ ರಸ ಗೊಬ್ಬರಗಳ ಪ್ರಮಾಣವನ್ನು...
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
526
58
ಎಲೆಕೋಸಿನಲ್ಲಿ ಶೀಲಿಂದ್ರಗಳ ಬಾಧೆಯ ನಿಯಂತ್ರಣ.
ರೈತನಹೆಸರು - ಶ. ಷರೀಫ್ ಮಂಡಲ್ ರಾಜ್ಯ - ಪಶ್ಚಿಮ ಬಂಗಾಳ ಪರಿಹಾರ - ಮೆಟಲೆಕ್ಸಿಲ್ 4% + ಮ್ಯಾಂಕೋಜೇಬ್ 64% ಡಬ್ಲ್ಯೂ ಪಿ@ 30 ಗ್ರಾಂ ಪ್ರತಿ ಪಂಪ್ಗೆ ಬೇರೆಸಿಸಿಂಪಡಣೆ ಮಾಡಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
130
7
ಆರೋಗ್ಯಕರ ಶೇಂಗಾ ಬೆಳೆ
ರೈತನ ಹೆಸರು- ಶ್ರೀ.ಹರಿಲಾಲ್ ಸೊಹನ್ಲಾಲ್ ಜಾಟ್ ರಾಜ್ಯ - ರಾಜಸ್ಥಾನ ಪರಿಹಾರ- ಚಾಕೊಲೇಟ್ ಲಘು ಪೋಷಕಾಂಶ@ 20 ಗ್ರಾಂ ಪ್ರತಿ ಪಂಪ್‌ಗೆಸಿಂಪಡಿಸಬೇಕು
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
302
6
AgroStar Krishi Gyaan
Maharashtra
14 Sep 19, 04:00 PM
ಶುಂಠಿಯಲ್ಲಿ ಶಿಲೀಂಧ್ರಗಳ ಬಾಧೆಯಿಂದಾಗಿ ಬೆಳೆ ಬೆಳವಣಿಗೆಯ ಮೇಲೆ ಪ್ರಭಾವ.
ರೈತನ ಹೆಸರು - ಶ್ರೀ ಪಾಂಡುರಂಗ್ ಅವದ್ ರಾಜ್ಯ - ಮಹಾರಾಷ್ಟ್ರ ಪರಿಹಾರ - ಕಾರ್ಬೆಂಡಾಜಿಮ್ 12% + ಮ್ಯಾಂಕೋಜೆಬ್ 63% ಡಬ್ಲ್ಯೂ ಪಿ@ 2 ಗ್ರಾಂ ಪ್ರತಿ ಪಂಪ್‌ಗೆ ಬೇರೆಸಿ ಸಿಂಪಡಿಸಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
156
26
సోయాబీన్ పంటపై గొంగళి పురుగు ముట్టడి
రైతు పేరు - శ్రీ బాలాజీ షిండే రాష్ట్రం- మహారాష్ట్ర పరిష్కారం- తయోడికార్బ్ 75% డబుల్ల్యు పి @ 30 గ్రాముల పంపు నీటికి కలిపి మొక్కల మీద పిచికారీ చేయండి
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
166
9
ಬದನೆಕಾಯಿಯಲ್ಲಿ ಕೀಟಗಳ ಬಾಧೆಯಿಂದಾಗಿ ಕುಂಠಿತ ಬೆಳವಣಿಗೆ
ರೈತನ ಹೆಸರು: ಶ್ರೀ. ಅಮರ್ ರಾಜ್ಯ: ಪಶ್ಚಿಮ ಬಂಗಾಳ ಪರಿಹಾರ: ಪ್ರತಿ ಪಂಪ್ಗೆ ಸ್ಪಿನೋಸಾಡ್ 45% SC@ 7 ಮಿಲಿ ಬೇರೆಸಿ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
209
7
ಉತ್ತಮ ಅರಿಶಿನ ಉತ್ಪಾದನೆಗಾಗಿ ಸೂಕ್ತವಾದ ಪೋಷಕಾಂಶ ನಿರ್ವಹಣೆ
ರೈತರ ಹೆಸರು: ಶ್ರೀ. ಶಿವಾಜಿ ಸುಲ್ ರಾಜ್ಯ: ಮಹಾರಾಷ್ಟ್ರ ಪರಿಹಾರ : ಪ್ರತಿ ಎಕರೆಗೆ 13: 40: 13 @ 3 ಕೆಜಿ ಹನಿ ನೀರಾವರಿ ಮೂಲಕ ನೀಡಬೇಕು ಮತ್ತು ಪ್ರತಿ ಪಂಪ್ಗೆ 20 ಗ್ರಾಂ ಲಘು ಪೋಷಕಾಂಶ ವನ್ನು...
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
268
15
ಸೋಯಾಬೀನ್ ಬೆಳೆಯಲ್ಲಿ ಎಲೆ ತಿನ್ನುವ ಮರಿಹುಳುವಿನ ಬಾಧೆ
ರೈತನ ಹೆಸರು: ಶ್ರೀ. ಅತೀಶ್ರೆ ದುಬೆ ರಾಜ್ಯ: ಮಧ್ಯಪ್ರದೇಶ ಪರಿಹಾರ: ಪ್ರತಿ ಪಂಪ್ಗೆ ಥಿಯೋಡಿಕಾರ್ಬ್ 70% WP @ 30 ಗ್ರಾಂ ನೀರಿಗೆ ಬೇರೆಸಿ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
217
10
ಭತ್ತದ ಉತ್ತಮ ಇಳುವರಿಗಾಗಿ ಶಿಫಾರಸ್ಸು ಮಾಡಿದ ರಸಗೊಬ್ಬರದ ಪ್ರಮಾಣವನ್ನು ನೀಡಿ:
ರೈತನ ಹೆಸರು: ಶ್ರೀ. ಮಹಿಪಾಲ್ ರೆಡ್ಡಿ ರಾಜ್ಯ: ಕರ್ನಾಟಕ ಪರಿಹಾರ: ಪ್ರತಿ ಎಕರೆಗೆ 50 ಕೆಜಿ ಯೂರಿಯಾ, 8 ಕೆಜಿ ಸತು ಸಲ್ಫೇಟ್ ಒಟ್ಟಿಗೆ ಬೇರೆಸಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
413
5
ಆರೋಗ್ಯಕರ ನೆಲಗಡಲೆಯ ಉತ್ಪಾದನೆಗೆ ಲಘು ಪೋಷಕಾಂಶಗಳ ಸಿಂಪಡಿಸಣೆ
ರೈತನ ಹೆಸರು: ಶ್ರೀ. ಭಾರತ್ ಕಾಕ್ಡಿಯಾ ರಾಜ್ಯ: ಗುಜರಾತ್ ಪರಿಹಾರ : ಪ್ರತಿ ಪಂಪ್ಗೆ 20 ಗ್ರಾಂ ಲಘು ಪೋಷ ಕಾಂಶವನ್ನು ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
302
5
ಕಳೆರಹಿತ ಮತ್ತು ಆರೋಗ್ಯಕರ ಶುಂಠಿ ಬೆಳೆ
ರೈತನ ಹೆಸರು: ಶ್ರೀ. ಗಣೇಶ್ ದವಾಂಗೆ ರಾಜ್ಯ: ಮಹಾರಾಷ್ಟ್ರ ಪರಿಹಾರ: ಎಕರೆಗೆ 19: 19: 19 @ 3 ಕಿ.ಗ್ರಾಂ ಹನಿ ನೀರಾವರಿ ಮೂಲಕ ನೀಡಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
360
14
ಈರುಳ್ಳಿ ಬೆಳೆಯಲ್ಲಿ ಎಲೆ ಮಚ್ಚೆ ರೋಗದ ನಿಯಂತ್ರಣ:
ರೈತನ ಹೆಸರು: ಶ್ರೀ. ಪುರುಷೋತ್ತಂ ಜಿ ರಾಜ್ಯ: ಕರ್ನಾಟಕ ಪರಿಹಾರ: ಪ್ರತಿ ಪಂಪ್ಗೆ ಪ್ರೊಪಿನೆಬ್ 70% @ 30 ಗ್ರಾಂ 10 ಲೀಟರ ನೀರಿಗೆ ಬೇರೆಸಿ ಸಿಂಪಡಿಸಿ
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
396
36
ಎಳ್ಳಿನ ಉತ್ತಮ ಬೆಳವಣಿಗೆಗೆ ಪೋಷಕಾಂಶಗಳ ನಿರ್ವಹಣೆ
ರೈತನ ಹೆಸರು: ಶ್ರೀ. ಭಾವಿಕ್ ರಾಜ್ಯ: ಗುಜರಾತ್ ಸಲಹೆ : ಪ್ರತಿ ಪಂಪ್‌ಗೆ 20 ಗ್ರಾಂ ಲಘು ಪೋಷಕಾಂಶಗಳನ್ನು ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
233
0
ಮೆಕ್ಕೆ ಜೋಳ ಗುಣಮಟ್ಟದ ಉತ್ಪಾದನೆಗೆ ಪೋಷಕಾಂಶ ನಿರ್ವಹಣೆಗೆ
ರೈತನ ಹೆಸರು: ಶ್ರೀ. ರೋಶನ್ ರಾಜ್ಯ: ರಾಜಸ್ಥಾನ ಸಲಹೆ : ಎಕರೆಗೆ 50 ಕೆಜಿ ಯೂರಿಯಾ, 8 ಕೆಜಿ ಸತು ಸಲ್ಫೇಟ್ ಒಟ್ಟಿಗೆ ಬೆರೆಸಿ ಮಣ್ಣಿನ ಮೂಲಕ ನೀಡಬೇಕು "
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
274
0
ಉತ್ತಮ ಗುಣಮಟ್ಟದ ಎಲೆಕೋಸುಗಾಗಿ ಲಘುಪೋಷಕಾಂಶಗಳ ನಿರ್ವಹಣೆ
ರೈತನ ಹೆಸರು: ಶ್ರೀ ನಾಗೇಂದ್ರಪ್ಪ ರಾಜ್ಯ: ಕರ್ನಾಟಕ ಸಲಹೆ : ಲಘುಪೋಷಕಾಂಶಗಳನ್ನು ಪ್ರತಿ ಪಂಪ್‌ಗೆ 20 ಗ್ರಾಂ ಸಿಂಪಡಿಸಬೇಕು
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
230
5
ಮೆಣಸಿನಕಾಯಿ ಬೆಳೆಯ ಮೇಲೆ ಕೀಟ ಬಾಧೆ
ರೈತನ ಹೆಸರು: ಶ್ರೀ. ಸಂತೋಷ್ ವೀರಗೋನಿ ರಾಜ್ಯ: ತೆಲಂಗಾಣ ಸಲಹೆ : ಸ್ಪಿನೊಸಾಡನ್ನು 45% @ 7 ಮಿಲಿ ಪಂಪ್‌ಗೆ ಸಿಂಪಡಿಸಿ.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
378
22
AgroStar Krishi Gyaan
Maharashtra
31 Aug 19, 04:00 PM
ಶುಂಠಿಯ ಉತ್ತಮವಾದ ಬೆಳವಣಿಗೆಗೆ ಶಿಫಾರಸ್ಸು ಮಾಡಿದ ರಸಗೊಬ್ಬರದ ಪ್ರಮಾಣ
ರೈತನ ಹೆಸರು: ಶ್ರೀ. ರಾಕೇಶ್ ರೆಡ್ಡಿ ರಾಜ್ಯ: ಕರ್ನಾಟಕ ಸಲಹೆ : ಪ್ರತಿ ಎಕರೆಗೆ 19:19:19 @ 3 ಕೆಜಿ ಹನಿ ಮೂಲಕ ನೀಡಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
294
7
AgroStar Krishi Gyaan
Maharashtra
30 Aug 19, 04:00 PM
ಕಳೆ ಮುಕ್ತ ಮತ್ತು ಆರೋಗ್ಯಕರ ಹತ್ತಿ ಕೃಷಿ
ರೈತನ ಹೆಸರು: ಶ್ರೀ. ರಾಮೇಶ್ವರ ಸಾವರ್ಕರ್ ರಾಜ್ಯ: ಮಹಾರಾಷ್ಟ್ರ ವೆರೈಟಿ: ರಾಶಿ 659 ಸಲಹೆ : ಲಘುಪೋಷಕಾಂಶವನ್ನು ಪ್ರತಿ ಪಂಪ್‌ಗೆ 20 ಗ್ರಾಂ ಸಿಂಪಡಿಸಬೇಕು.
ಇಂದಿನ ಫೋಟೋ  |  ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
849
47
ಇನ್ನಷ್ಟು ವೀಕ್ಷಿಸಿ