AgroStar Krishi Gyaan
Pune, Maharashtra
19 Jul 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿಯಲ್ಲಿ ಬಿಳಿ ನೊಣ ಮಾತ್ರ ಕಾಣಿಸಿಕೊಂಡಾಗ ನೀವು ಯಾವ ಕೀಟನಾಶಕವನ್ನು ಸಿಂಪಡಿಸುತ್ತೀರಿ?
ಬೈಫೆಥ್ರಿನ್ 10 ಇಸಿ @ 10 ಮಿಲಿ ಅಥವಾ ಫೆನ್ಪ್ರೊಪಾಥ್ರಿನ್ 30 ಇಸಿ @ 4 ಮಿಲಿ ಅಥವಾ ಪೈರಿಪ್ರೊಕ್ಸಿಫೆನ್ 10 ಇಸಿ @ 20 ಮಿಲಿ ಅಥವಾ ಪೈರಿಪ್ರೊಕ್ಸಿಫೆನ್ 5% + ಫೆನ್ಪ್ರೊಪಾಥ್ರಿನ್ 15% ಇಸಿ @ 10 ಮಿಲಿ ಪ್ರತಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
16
0