Looking for our company website?  
AgroStar Krishi Gyaan
Pune, Maharashtra
07 Jul 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಟೊಮೆಟೊದಲ್ಲಿ ಹಣ್ಣು ಕೊರೆಕದ ನಿಯಂತ್ರಣಕ್ಕಾಗಿ ನೀವು ಯಾವ ಕೀಟನಾಶಕವನ್ನು ಸಿಂಪಡಣೆ ಮಾಡುತ್ತೀರಿ?
ಫ್ಲೂಬೆಂಡಿಯಮೈಡ್ 20 ಡಬ್ಲ್ಯೂಜಿ @ 5 ಗ್ರಾಂ ಅಥವಾ ನೊವಾಲುರಾನ್ 5.25% + ಇಂಡೊಕ್ಸಾಕಾರ್ಬ್ 4.5% ಎಸ್‌ಸಿ @ 10 ಮಿಲಿ ಅಥವಾ ಕ್ಲೋರಾಂಟ್ರಾನಿಲಿಪ್ರೊಲ್ 8.8% + ಥಿಯಾಮೆಥಾಕ್ಸಮ್ 17.5% ಎಸ್‌ಸಿ @ 10 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
11
0