Looking for our company website?  
AgroStar Krishi Gyaan
Pune, Maharashtra
26 Sep 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೆಣಸಿನಕಾಯಿಯಲ್ಲಿ ನೀವು ಥ್ರಿಪ್ಸ್ ನುಶಿಗಾಗಿ ಯಾವ ಕೀಟನಾಶಕವನ್ನು ಸಿಂಪಡಿಸುತ್ತೀರಿ?
ಬಾಧೆಗೊಂಡಿರುವ ಎಲೆಗಳು ದೋಣಿ ಆಕಾರದಂತೆಯೇ ಸುರುಳಿಯಾಗಿರುತ್ತವೆ. ನಿಯಂತ್ರಣಕ್ಕಾಗಿ, ಸ್ಪಿನೆಟೊರಾಮ್ 11.7 ಎಸ್‌ಸಿ @ 10 ಮಿಲಿ ಅಥವಾ ಸ್ಪಿನೋಸಾಡ್ 45 ಎಸ್‌ಸಿ @ 3 ಮಿಲಿ ಅಥವಾ ಫಿಪ್ರೊನಿಲ್ 5 ಎಸ್‌ಸಿ @ 20 ಮಿಲಿ ಅಥವಾ ಸೈಂಟ್ರಾನಿಲಿಪ್ರೊಲ್ 10 ಒಡಿ @ 3 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
14
0