Looking for our company website?  
AgroStar Krishi Gyaan
Pune, Maharashtra
09 Oct 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬದನೆಕಾಯಿ ಚಿಗುರು ಮತ್ತು ಹಣ್ಣು ಕೊರೆಯುವವರಿಗೆ ನೀವು ಯಾವ ಕೀಟನಾಶಕವನ್ನು ಸಿಂಪಡಿಸುತ್ತೀರಿ?
ಪ್ರತಿ ಸಲ ಕೊಯ್ಯಲು ಮಾಡುವಾಗ ಬಾಧೆ ಗೊಂಡ ಹಣ್ಣುಗಳನ್ನು ಸಂಗ್ರಹಿಸಿ ನಾಶಮಾಡಿ. ಮತ್ತು ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್‌ಸಿ @ 4 ಮಿಲಿ ಅಥವಾ ಎಮಾಮ್ಯಾಕ್ಟಿನ್ ಬೆಂಜೊಯೇಟ್ 5 ಡಬ್ಲ್ಯೂಜಿ @ 4 ಗ್ರಾಂ ಅಥವಾ ಥಿಯೋಡಿಕಾರ್ಬ್ 75 ಡಬ್ಲ್ಯೂಪಿ @ 10 ಗ್ರಾಂ ಅಥವಾ ಫೆನ್ಪ್ರೊಪಾಥ್ರಿನ್ 30 ಇಸಿ @ 4 ಮಿಲಿ ಅನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
195
24