AgroStar Krishi Gyaan
Pune, Maharashtra
26 Feb 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕಬ್ಬಿನ ಏರೋಪ್ಲೇನ್ ಹುಳು
ಪರಭಕ್ಷಕ ಕೀಟದ ಪ್ರಕ್ರಿಯೆಯು ಕಂಡು ಬರದೆ ಹೋದರೆ, ಕ್ಲೋರಿಪೈರಿಫೊಸ್ 20 ಇಸಿ @ 20 ಮಿಲಿ ಅಥವಾ ಮೊನೊಕ್ರೊಟೋಫೋಸ್ 36 ಎಸ್ಎಲ್ @ 10 ಮಿಲಿ ಪ್ರತಿ 10 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
17
4