Looking for our company website?  
AgroStar Krishi Gyaan
Pune, Maharashtra
03 Dec 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಗೋಧಿಯಲ್ಲಿ ಕಾಂಡ ಕೊರೆಕ ಹುಳುವಿನ ನಿರ್ವಹಣೆ
ಗೋಧಿಯಲ್ಲಿ ಕಾಂಡ ಕೊರೆಕವನ್ನು ನಿಯಂತ್ರಿಸಲು ಫಿಪ್ರೊನಿಲ್ 0.3% ಜಿಆರ್ @ 8 ಕೆಜಿ / ಎಕರೆ ಬೆಳೆ ಮೊಳಕೆಯೊಡೆಯುವಿಕೆಯ ನಂತರ ಪ್ರತಿ 20 ದಿನಗಳ ಮಧ್ಯಂತರದಲ್ಲಿ ಹೊಲದಲ್ಲಿ ಎರಚಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
4
0