Looking for our company website?  
AgroStar Krishi Gyaan
Pune, Maharashtra
26 Aug 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ನೀವು ಹತ್ತಿಯಲ್ಲಿ ಹಿಟ್ಟು ತಿಗಣೆಗಳನ್ನು ಗಮನಿಸಿದರೆ ಯಾವುದಾದರೊಂದು ಕೀಟನಾಶಕವನ್ನು ಸಿಂಪಡಿಸಿ
ಪ್ರೊಫೆನೊಫೋಸ್ 50 ಇಸಿ @ 10 ಮಿಲಿ ಅಥವಾ ಥಿಯೋಡಿಕಾರ್ಬ್ 75 ಡಬ್ಲ್ಯೂಪಿ @ 15 ಗ್ರಾಂ ಅಥವಾ ಬುಪ್ರೊಫೆಜಿನ್ 25 ಇಸಿ @ 20 ಮಿಲಿ ಅಥವಾ ಇಮಿಡಾಕ್ಲೋಪ್ರಿಡ್ 70 ಡಬ್ಲ್ಯೂಜಿ @ 5 ಅನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
15
0