Looking for our company website?  
AgroStar Krishi Gyaan
Pune, Maharashtra
24 Jun 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬದನೆಯಲ್ಲಿ ಸಸಿಗಳನ್ನು ನಾಟಿ ಮಾಡುವ ಮೊದಲು ಸಸಿಗಳ ಉಪಚಾರ.
ಸಸಿಗಳನ್ನು ನಾಟಿ ಮಾಡುವ ಮೊದಲು, ಸುಮಾರು 30 ನಿಮಿಷಗಳ ಕಾಲ ಕೀಟನಾಶಕ ದ್ರಾವಣದಲ್ಲಿ (ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ @ 7 ಮಿಲಿ 10 ಲೀಟರ್ ನೀರಿನಲ್ಲಿ) ಬೇರುಗಳನ್ನು ಅದ್ದು ತೆಗೆಯಬೇಕು , ಇದು ರಸ ಹೀರುವ ಕೀಟಗಳಿಗಾಗಿ ಮುಂಚಿತವಾಗಿ ರಕ್ಷಣೆ ನೀಡುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
236
11