AgroStar Krishi Gyaan
Pune, Maharashtra
07 Aug 19, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಟೊಮೆಟೊನಲ್ಲಿ ಹೆಚ್ಚಿನ ಇಳುವರಿಗಾಗಿ ಶಿಫಾರಸ್ಸು ಮಾಡಿದ ಗೊಬ್ಬರದ ಪ್ರಮಾಣ
ರೈತನ ಹೆಸರು- ಶ್ರೀ ಟಿಪ್ಪೆಶ್ ರಾಜ್ಯ- ಕರ್ನಾಟಕ ಸಲಹೆ- ಪ್ರತಿ ಎಕರೆಗೆ 13: 0: 45 @ 3 ಕೆಜಿಯನ್ನು ಹನಿ ನೀರಾವರಿ ಮೂಲಕ ನೀಡಬೇಕು ತದ ನಂತರ 4 ದಿನಗಳ ನಂತರ ಕ್ಯಾಲ್ಸಿಯಂ ನೈಟ್ರೇಟ್ @ 3 ಕೆಜಿ ಯನ್ನು ಕೊಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
456
6