Looking for our company website?  
AgroStar Krishi Gyaan
Pune, Maharashtra
02 Dec 19, 12:00 PM
ಈ ದಿನದ ಸಲಹೆAgroStar Animal Husbandry Expert
ಕುರಿ ಆಡುಗಳಲ್ಲಿ ಪಿಪಿಆರ್ ಹೆಸರಿನ ಸಾಂಕ್ರಾಮಿಕ ರೋಗ ಕಂಡುಬರುತ್ತದೆ
ಕುರಿ ಮತ್ತು ಮೇಕೆಗಳ ಸಾಕಾಣಿಕೆಯು ಅನೇಕ ರೈತರಿಗೆ ಆದಾಯದ ಏಕೈಕ ಸಾಧನವಾಗಿದೆ. ಕುರಿ ಆಡುಗಳಲ್ಲಿನ ಸಾಂಕ್ರಾಮಿಕ ರೋಗವು ಬಹು ಬೇಗನೆ ಹರಡುತ್ತದೆ ಮತ್ತು ಮರಣ ಹೊಂದುವ ಪ್ರಮಾಣ ಹೆಚ್ಚಾಗುತ್ತದೆ. ಅಂತಹ ಒಂದು ಸಾಂಕ್ರಾಮಿಕ ರೋಗವೆಂದರೆ ಪೇಸ್ಟ್ರಿ ಡಿ ಪ್ಯಾಟ್ರಿಸ್ ರೂಮಿನಂಟ್ಸ್ ಎಂಬ ರೋಗ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
171
0