Looking for our company website?  
AgroStar Krishi Gyaan
Pune, Maharashtra
28 Aug 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿಯ ಗುಲಾಬಿ ಕಾಯಿ ಕೊರಕದ ನಿಯಂತ್ರಣ:
ಇಂಡೊಕ್ಸಾಕಾರ್ಬ್ 15.8 ಇಸಿ @ 5 ಮಿಲಿ ಅಥವಾ ಎಮಾಮೆಕ್ಟಿನ್ ಬೆಂಜೊಯೇಟ್ 5 ಎಸ್‌ಜಿ @ 5 ಗ್ರಾಂ ಅಥವಾ ಬೀಟಾ-ಸೈಲ್ಹೋಥ್ರಿನ್ 2.5 ಎಸ್‌ಸಿ @ 10 ಮಿಲಿ ಅಥವಾ ಡೆಲ್ಟಾಮೆಥ್ರಿನ್ 1% + ಟ್ರಯಾಜೋಫೋಸ್ 35% ಇಸಿ @ 10 ಮಿಲಿ ಅಥವಾ ಕ್ಲೋರಾಂಟ್ರಾನಿಲಿಪ್ರೊಲ್ 9.3% + ಲ್ಯಾಂಬ್ಡಾ ಸಿಹೆಲೋಥ್ರಿನ್ 4.6% ZC @ 5 ಮಿಲಿ ನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಣೆ ಮಾಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
20
0