Looking for our company website?  
AgroStar Krishi Gyaan
Pune, Maharashtra
06 Oct 19, 12:00 PM
ಪಶುಸಂಗೋಪನೆಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ನಿಮ್ಮ ಜಾನುವರುಗಳನ್ನು ಸರಿಯಾದ ಸಮಯದಲ್ಲಿ ಪಶು ವೈದ್ಯರ ಕಡೆ ಕರೆದು ಕೊಂಡು ಹೋಗಿ ಕಾಲು ಬಾಯಿ ರೋಗಕ್ಕೆ ಲಸಿಕೆಯನ್ನು ಹಾಕಿಸಿ.
ಈ ನಂಜಾಣು ರೋಗವು ಜಾನುವರುಗಳ ಹಾಲು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.ಜಾನುವರುಗಳು ಕುಂಟುತ್ತವೆ. ಈ ಲಸಿಕೆಯನ್ನು ವರ್ಷಕ್ಕೆ ಎರಡು ಬಾರಿ ಹಾಕಿಸಬೇಕಾಗಿದೆ. ಸರ್ಕಾರ ನಡೆಸುವ ಲಸಿಕೆಯ ಅಭಿಯಾನಗಳು ನಡೆಸುತ್ತಿದ್ದಾರೆ; ಪ್ರತಿಯೊಬ್ಬರೂ ಅದರ ಲಾಭವನ್ನು ಪಡೆದುಕೊಳ್ಳಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
281
0