Looking for our company website?  
AgroStar Krishi Gyaan
Pune, Maharashtra
27 May 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕಲ್ಲಂಗಡಿಯಲ್ಲಿ ಥ್ರಿಪ್ಸ್ ನುಶಿಯ ನಿರ್ವಹಣೆ
ಥ್ರಿಪ್ಸ್ ನ ನಿಯಂತ್ರಣಕ್ಕಾಗಿ ಫಿಪ್ರೊನಿಲ್ 5% ಎಸ್.ಸಿ@ 400 ಮಿಲೀ 200 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ ಮತ್ತು ಪ್ರತಿ ಎಕರೆ ದರಕ್ಕೆ 10 ನೀಲಿ ಜಿಗುಟಾದ ಬಲೆಗಳನ್ನು ಸ್ಥಾಪಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
143
16