Looking for our company website?  
AgroStar Krishi Gyaan
Pune, Maharashtra
19 Aug 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ನಿಂಬೆಯಲ್ಲಿ ಎಲೆ ಸುರಂಗ ಕೀಟದ ಬಾಧೆ ನಿರ್ವಹಣೆ:
ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ @ 5 ಮಿಲಿ ಅಥವಾ ಮೀಥೈಲ್-ಒ-ಡೆಮೆಟನ್ 25 ಇಸಿ @ 10 ಮಿಲಿ 10 ಲೀಟರ್ ನೀರಿಗೆ ಬೇರಿಸಿ ಸಿಂಪಡಣೆ ಅಥವಾ ಕಾರ್ಬೋಫುರಾನ್ 3 ಜಿ @ 33 ಕೆಜಿ ಅಥವಾ ಫೋರೇಟ್ 10 ಜಿ @ 10 ಕೆಜಿ ಗಿಡಗಳ ಸುತ್ತಲು ಪ್ರತಿ ಹೆಕ್ಟೇರಿಗೆ ಹಾಕಬೇಕು .
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
10
0