Looking for our company website?  
AgroStar Krishi Gyaan
Pune, Maharashtra
10 Jul 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿಯಲ್ಲಿ ಬಾಧಿಸುವ ಮಿರಿಡ್ ತಿಗಣೆಯ ಬಗ್ಗೆ ನಿಮಗೆ ಗೊತ್ತೇ
ಈ ರಸ ಹೀರುವ ಕೀಟವು ಎಲೆಗಳಿಂದ ರಸವನ್ನು ಹೀರಿಕೊಳ್ಳುತ್ತದೆ ಮತ್ತು ಅಭಿವೃದ್ಧಿಗೊಳ್ಳುತ್ತಿರುವ ಮೊಗ್ಗುಗಳು ಮತ್ತು ಕಾಯಿಯಿಂದ ರಸವನ್ನು ಹೀರುವ ಮೂಲಕ ಬಾಧಿಸುತ್ತದೆ . ತಿಗಣೆಯ ಸಂಖ್ಯೆ ಹೆಚ್ಚಿದ್ದರೆ ಪರಿಣಾಮಕಾರಿ ಅಂತರವ್ಯಾಪಿ ಕೀಟನಾಶಕವನ್ನು ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
16
0