Looking for our company website?  
AgroStar Krishi Gyaan
Pune, Maharashtra
04 Dec 19, 12:00 PM
ಈ ದಿನದ ಸಲಹೆಆಗ್ರೋಸ್ಟಾರ್ - ಪಶು ಸಂಗೋಪನೆ ತಜ್ಞರು
ಪಿಪಿಆರ್ ರೋಗದ ಬಗ್ಗೆ ತಿಳಿಯಿರಿ
ಪೇಸ್ಟ್ರಿ ಡಿ ಪ್ಯಾಟ್ರಿಸ್ ರೂಮಿನಂಟ್ಸ್ ನ್ನು ಕುರಿಗಳಲ್ಲಿ ಪ್ಲೇಗೆಂದು ಕರೆಯಲಾಗುತ್ತದೆ - ಮೇಕೆಯಲ್ಲಿ ಈ ರೋಗವು ಅಪಾಯಕಾರಿ ಮತ್ತು ಗಂಭೀರವಾದ ನಂಜಾಣುವಿನಿಂದ ಹರಡುವ ಕಾಯಿಲೆಯಾಗಿದ್ದು, ಕುರಿ ಮತ್ತು ಮೇಕೆಗಳಲ್ಲಿ ಹೆಚ್ಚು ಕಂಡುಬಂದಿದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
224
0