Looking for our company website?  
AgroStar Krishi Gyaan
Pune, Maharashtra
02 Oct 19, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಶುಂಠಿಯಲ್ಲಿ ಶಿಲೀಂಧ್ರಗಳ ಸೋಂಕಿನ ಬಾಧೆ
ರೈತನ ಹೆಸರು: ಶ್ರೀ. ಶಿವಾಜಿ ಮುರ್ಕುಟೆ ರಾಜ್ಯ: ಮಹಾರಾಷ್ಟ್ರ ಪರಿಹಾರ: ಜಹೀನೆಬ್ 68% + ಹೆಕ್ಸಕೋನಜೋಲ್ 4% WP @ 30 ಗ್ರಾಂ ಮತ್ತು ಕಸುಗಮೈಸಿನ್ 3% ಎಸ್ಎಲ್ @ 25ಮೀ.ಲೀ ಪ್ರತಿ ಪಂಪ್‌ಗೆ ಬೇರೆಸಿ ಸಿಂಪಡಣೆ ಮಾಡಿ ನಂತರ 19:19:19 @ 3 ಕೆಜಿ ಹನಿ ನೀರಾವರಿ ಮೂಲಕ ನೀಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
269
2