Looking for our company website?  
AgroStar Krishi Gyaan
Pune, Maharashtra
03 Dec 19, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಆರೋಗ್ಯಕರ ಮತ್ತು ಆಕರ್ಷಕ ಅರಿಶಿನ ಬೆಳೆಗಾಗಿ
ರೈತನ ಹೆಸರು: ಶ್ರೀ. ಅಮೋಲ್ ಗಾಡವೇ ರಾಜ್ಯ: ಮಹಾರಾಷ್ಟ್ರ ಸಲಹೆ: ಪ್ರತಿ ಎಕರೆಗೆ 0:52:34@೩ಕೆಜಿ ಹನಿ ನೀರಾವರಿ ಮೂಲಕ ಕೊಡಬೇಕು ಮತ್ತು ಲಘು ಪೋಷಕಾಂಶಗಳನ್ನು ಪ್ರತಿ ಪಂಪ್‌ಗೆ 20 ಗ್ರಾಂ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
290
5