Looking for our company website?  
AgroStar Krishi Gyaan
Pune, Maharashtra
12 Nov 19, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಈರುಳ್ಳಿ ಬೆಳೆಯಲ್ಲಿ ಶಿಲೀಂಧ್ರ ಮತ್ತು ರಸ ಹೀರುವ ಕೀಟದ ಬಾಧೆ
ರೈತನ ಹೆಸರು: ಶ್ರೀ ಧರ್ಮೇಂದ್ರ ಕುಶ್ವಾಹ ರಾಜ್ಯ: ಮಧ್ಯಪ್ರದೇಶ ಸಲಹೆ: ಇಮಿಡಾಕ್ಲೋಪ್ರಿಡ್ 70% ಡಬ್ಲ್ಯೂಜಿ @ 7 ಗ್ರಾಂ ಮತ್ತು ಕಾರ್ಬೆಂಡಜಿಮ್ 12% + ಮ್ಯಾಂಕೋಜೆಬ್ 63% ಡಬ್ಲ್ಯೂಪಿ @ 35 ಗ್ರಾಂ ಪ್ರತಿ ಪಂಪ್‌ಗೆ ಸಿಂಪಡಿಸುವುದು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
395
39