AgroStar Krishi Gyaan
Pune, Maharashtra
20 Jul 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೆಣಸಿನಕಾಯಿ ಬೆಳೆಯಲ್ಲಿ ಥ್ರೈಪ್‌ಗಳ ಪರಿಣಾಮಕಾರಿ ನಿಯಂತ್ರಣ
ಸ್ಪಿನೊಟೆರಾಮ್ 11.7 ಎಸ್‌.ಸಿ @ 10 ಮಿಲಿ ಅಥವಾ ಫಿಪ್ರೊನಿಲ್ 5 ಎಸ್‌ಸಿ @ 20 ಮಿಲಿ ಅಥವಾ ಸೈಂಟ್ರಾನಿಲಿಪ್ರೊಲ್ 10 ಒಡಿ @ 3 ಮಿಲಿ ಅಥವಾ ಥಿಯಾಮೆಥೊಕ್ಸಮ್ 12.6% + ಲ್ಯಾಂಬ್ಡಾ ಸಿಹೆಲೋಥ್ರಿನ್ 9.5% ಝೆಡ್ ಸಿ 3 ಮಿಲಿ 10 ರಿಂದ 15 ದಿನಗಳು ಅಂತರದಲ್ಲಿ ಪ್ರತಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
22
1