Looking for our company website?  
AgroStar Krishi Gyaan
Pune, Maharashtra
13 Sep 19, 10:00 AM
ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ಕೇಂದ್ರೀಯಕೊಯ್ಯ್ಲೊತ್ತರ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಲುಧಿಯಾನದಲ್ಲಿದೆ. 2. ಚೈನಾದ ವಿಶ್ವದ ಅತಿದೊಡ್ಡ ಗೋಧಿ ಉತ್ಪಾದಕ ದೇಶವಾಗಿದೆ. 3. ದಾಳಿಂಬೆಯ ಒಂದು ಹಣ್ಣುನಲ್ಲಿಒಂದು ದಿನದ 40% ರಷ್ಟುವಿಟಮಿನ್ ಸಿ ಯನ್ನು ಹೊಂದಿದೆ. 4. ಕೋಕೋ ನಾಟಿ ಮಾಡುವಾಗ ತೋಟದಲ್ಲಿಯತಾಪಮಾನವು ಬೆಳಿಗ್ಗೆ ಗರಿಷ್ಠ 30-32 ಡಿಗ್ರಿ ಸೆಲ್ಸಿಯಸ್ ಮತ್ತು ಸಂಜೆ 18-21 ಡಿಗ್ರಿ ಸೆಲ್ಸಿಯಸ್ ಆಗಿರಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
69
0