Looking for our company website?  
AgroStar Krishi Gyaan
Pune, Maharashtra
21 Jun 19, 10:00 AM
ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
೧. ವಿಶ್ವ ಪರಿಸರವನ್ನು ಜೂನ್ 5 ರಂದು ಆಚರಿಸಲಾಗುತ್ತದೆ. ೨. ಹೆಚ್ಚಿನ ಸಾಂದ್ರತೆಯ ಮಾವಿನ ತೋಟವು ಹೆಚ್ಚಿನ ಇಳುವರಿಯನ್ನು ಉತ್ಪಾದಿಸುತ್ತದೆ. ೩.ಹತ್ತಿಯನ್ನು ನಾರಿನ ರಾಜ ಎಂದು ಕರೆಯಲಾಗುತ್ತದೆ. ೪. ಮಾನ್ಸೂನ್ ಪ್ರಾರಂಭವಾಗುವ ಮೊದಲು ಎಲ್ಲಾ ಪ್ರಾಣಿಗಳಗೆ ಕಾಲು ಮತ್ತು ಬಾಯಿರೋಗಕ್ಕೆ (ಹೆಮೊರಾಜಿಕ್ ಸೆಪ್ಸಿಸ್ಮಿಯಾ ರೋಗ)ಕ್ಕೆ ಲಸಿಕೆಯನ್ನು ನೀಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
97
0