AgroStar Krishi Gyaan
Pune, Maharashtra
14 Jun 19, 10:00 AM
ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ನರೇಂದ್ರ ಸಿಂಗ್ ತೋಮರ್ ನಮ್ಮ ನೂತನ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾಗಿದ್ದಾರೆ. 2. ಬಾಳೆಹಣ್ಣಿಗೆ ಹೆಚ್ಚಿನ ಪ್ರಮಾಣದ ನೀರಾವರಿ ಅವಶ್ಯಕವಾಗಿದೆ. 3. ಆಲೂಗೆಡ್ಡೆಯ ಉತ್ಪಾದನೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. 4. ಜಪಾನ್ ದೇಶದಿಂದ ಚೌಕಾಕಾರದ ಕಲ್ಲಂಗಡಿ ಪತ್ತೆಯಾಗಿದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
202
0