Looking for our company website?  
AgroStar Krishi Gyaan
Pune, Maharashtra
24 May 19, 10:00 AM
ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ವಿಶ್ವ ಜೇನು ನೊಣದ ದಿನ ಪ್ರತಿವರ್ಷ ಮೇ 20 ರಂದು ಆಚರಿಸಲಾಗುತ್ತದೆ. 2. ಸೈನಿಕ ಹುಳುವು ಮೇ 2018 ರಿಂದ ಮೆಕ್ಕೆ ಜೋಳದಲ್ಲಿ ಗಂಭೀರ ಬೆಳೆ ಕೀಟಪೀಡೆಯಾಗಿ ವರದಿಯಾಗಿದೆ. 3. ಹತ್ತಿಯಲ್ಲಿ ಬಿಟಿ 10000 ಸಸ್ಯಗಳು / ಹೆಕ್ಟೇರ್ಗೆ ಬೇಕಾಗುತ್ತವೆ . 4. ಮುರಾಹ್ ಎಮ್ಮೆಗಳು ಇತರ ಎಮ್ಮೆ ಜಾತಿಗಳಿಗಿಂತ ಹೆಚ್ಚು ಹಾಲು ಉತ್ಪಾದಿಸುತ್ತವೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
415
16