Looking for our company website?  
AgroStar Krishi Gyaan
Pune, Maharashtra
14 Dec 18, 10:00 AM
ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ಭಾರತವು ತನ್ನ ಅತಿ ಹೆಚ್ಚು ಹತ್ತಿಯ ಮಿಲ್ಲುಗಳನ್ನು ಮಹಾರಾಷ್ಟ್ರಾ ರಾಜ್ಯದಲ್ಲಿ ಹೊಂದಿದೆ. 2. ಮಾವಿನ ಹಣ್ಣಿನ ಹಳದಿ ಬಣ್ಣ ಅದರಲ್ಲಿರುವ ಕೆರೋಟಿನ್ ಅಂಶದಿಂದಾಗಿದೆ. 3. ಭಾರತದ ಶೇಖಡಾ 60% ರಷ್ಟು ಕೃಷಿಯು ಮಳೆಯ ಮೇಲೆ ಅವಲಂಬಿತವಾಗಿದೆ. 4. ಕೃಷಿ ರಫ್ತುವಿನಲ್ಲಿ ಭಾರತವು 8ನೆಯ ಸ್ಥಾನವನ್ನು ಪದೆದಿದೆ.
133
29