AgroStar Krishi Gyaan
Pune, Maharashtra
16 Apr 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸೂರ್ಯಕಾಂತಿಯಲ್ಲಿ ಹೆಲಿಕಾವರ್ಪಾ ಹುಳುವಿನ ನಿಯಂತ್ರಣ
ಮೊಗ್ಗು ಬರುವ ಸಮಯದಲ್ಲಿ ಎನ್ ಪಿ ವಿ ೨೫೦ ಎಲ್ ಇ ಪ್ರತಿ ಹೆಕ್ಟಾರೆಗೆ ೧೫ ದಿವಸಗಳಿಗೊಮ್ಮೆ ಸಿಂಪಡಣೆ ಮಾಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
25
0