AgroStar Krishi Gyaan
Pune, Maharashtra
23 Jul 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕಬ್ಬಿನ ಬಿಳಿ ನೊಣದ ಬಾಧೆಯ ನಿಯಂತ್ರಣ
ಬಿಳಿ ನೊಣದ ಬಾಧೆ ಕಂಡು ಬಂದಾಗ,ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅಸೆಫೇಟ್ 75 ಎಸ್‌.ಪಿ @ 10 ಗ್ರಾಂ ಅಥವಾ ಟ್ರಯಾಜೋಫೋಸ್ 40 ಇಸಿ @ 20 ಮಿ.ಲಿ ಅಥವಾ ಕ್ವಿನಾಲ್ಫೋಸ್ 25 ಇಸಿ @ 20 ಮಿ.ಲಿ ಪ್ರತಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
8
0