Looking for our company website?  
AgroStar Krishi Gyaan
Pune, Maharashtra
09 Sep 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸೋಯಾಬೀನ್ನಲ್ಲಿ ಎಲೆ ತಿನ್ನವ ಕೀಟದ ನಿಯಂತ್ರಣ
ಎಲೆಯ ಕೆಳ ಮೇಲ್ಮೈಯಲ್ಲಿ ಉಳಿದು ಎಲೆಗಳನ್ನು ಬಾಧಿಸುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಎಲೆಗಳನ್ನು ಬಾಧಿಸುವುದರಿಂದ ಎಲೆ ಶಿರನಾಳನ್ನು ಕೂಡಾ ಬಾಧಿಸುತ್ತದೆ. ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್ಸಿ @ 3 ಮಿಲಿ ಅಥವಾ ಇಂಡೊಕ್ಸಾಕಾರ್ಬ್ 15.8 ಎಸ್ಸಿ @ 10 ಮಿಲಿ ಸಿಂಪಡಿಸಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಣೆ ಮಾಡಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
6
0