Looking for our company website?  
AgroStar Krishi Gyaan
Pune, Maharashtra
25 Nov 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಈರುಳ್ಳಿ-ಬೆಳ್ಳುಳ್ಳಿ ಥ್ರಿಪ್ಸ್ ನುಸಿಯ ನಿಯಂತ್ರಣ
ಥ್ರಿಪ್ಸ್ ನುಸಿ ಎಲೆಯ ಮೇಲ್ಮೈಯನ್ನು ಕೊರೆದು ರಸವನ್ನು ಹೀರಿಕೊಳ್ಳುತ್ತದೆ. ಬಾಧೆಗೊಂಡಿರುವ ಗಿಡಗಳು ಮುಟುರಿಕೊಂಡು ಒಣಗಿ ಹೋಗುತ್ತವೆ. ಥ್ರಿಪ್ಸ್ ನುಸಿಗಳ ನಿಯಂತ್ರಣಕ್ಕಾಗಿ, ಲ್ಯಾಮ್ಡಾ ಸಿಹೆಲೋಥ್ರಿನ್ 5 ಇಸಿ @ 10 ಮಿಲಿ ಅಥವಾ ಫಿಪ್ರೊನಿಲ್ 80 ಡಬ್ಲ್ಯೂಜಿ @ 2 ಗ್ರಾಂ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
45
0