Looking for our company website?  
AgroStar Krishi Gyaan
Pune, Maharashtra
06 Sep 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬದನೆಕಾಯಿಯಲ್ಲಿ ಹಣ್ಣು ಕೊರೆಕದ ನಿಯಂತ್ರಣ
ಥಿಯಾಕ್ಲೋಪ್ರಿಡ್ 21.7 ಎಸ್‌ಸಿ @ 10 ಮಿಲಿ ಅಥವಾ ಲ್ಯಾಂಬ್ಡಾ ಸಿಹೆಲೋಥ್ರಿನ್ 5 ಇಸಿ @ 5 ಮಿಲಿ ಅಥವಾ ಬೀಟಾ ಸೈಫ್ಲುಥ್ರಿನ್ 8.49% + ಇಮಿಡಾಕ್ಲೋಪ್ರಿಡ್ 19.81% ಒಡಿ @ 4 ಮಿಲಿ ಅಥವಾ ಪೈರಿಪ್ರೊಕ್ಸಿಫೆನ್ 5% + ಫೆನ್‌ಪ್ರೊಪಾಥ್ರಿನ್ 15% ಇಸಿ @ 10 ಮಿಲಿ 10 ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
15
0