Looking for our company website?  
AgroStar Krishi Gyaan
Pune, Maharashtra
15 Feb 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸೇವಂತಿಯಲ್ಲಿ ಸಸ್ಯಹೇನುಗಳ ನಿಯಂತ್ರಣ
ತಂಬಾಕು ಕಷಾಯವನ್ನು (2%) ಅಥವಾ ಮೆಟಾರೈಜಿಯಮ್ ಅನಿಸೋಪಿಲೇ ,40 ಗ್ರಾಂ ಪ್ರತಿ 10 ಲೀಟರ್ ನೀರಿಗೆ ಜೈವಿಕ ಕೀಟನಾಶಕವಾಗಿ ಸಿಂಪಡಣೆ ಮಾಡಿ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
12
5