Looking for our company website?  
AgroStar Krishi Gyaan
Pune, Maharashtra
11 Nov 19, 12:00 PM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸಾಮಾನ್ಯವಾಗಿ ಪಶುಗಳಲ್ಲಾಗುವ ಅಜೀರ್ಣ ಸಮಸ್ಯೆ
ಪಶುಗಳಲ್ಲಿ ಸಾಮಾನ್ಯ ಅಜೀರ್ಣದ ಸಮಸ್ಯೆ ಹೆಚ್ಚಾಗಿ ಪಶುಗಳ ಆಹಾರದಲ್ಲಿನ ಬದಲಾವಣೆಗಳಿಂದ ಅಥವಾ ಜೀರ್ಣವಾಗದ ಪ್ರಮಾಣವನ್ನು ನೀಡುವ ಮೂಲಕ ಕಂಡುಬರುತ್ತದೆ. ಇದರ ಪರಿಹಾರಕ್ಕಾಗಿ, ಒಂದು ಲೀಟರ್ ನೀರಿನಲ್ಲಿ 500 ಗ್ರಾಂ ಉಪ್ಪನ್ನು ಕರಗಿಸಿ ಟ್ಯೂಬ್ ಮೂಲಕ ಕುಡಿಸುವುದರಿಂದ ಪರಿಹಾರ ಸಿಗುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
111
0