AgroStar Krishi Gyaan
Pune, Maharashtra
21 Mar 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬದನೆಯ ಚಿಗುರು ಕೊರೆಕ
ಹೂಬಿಡುವ ಮೊದಲು ಬಾಧೆಗೊಂಡಿರುವ ಮತ್ತು ಚಿಗುರುಗಳು ಒಣಗಿರುವ ಗಿಡದ ಭಾಗಗಳನ್ನು ಕಿತ್ತು ನಾಶಮಾಡಿ.ಕೀಟಗಳ ನೈಸರ್ಗಿಕ ಶತ್ರುಗಳನ್ನು ಕೀಟನಾಶಕಗಳಿಂದ ಉಳಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
465
12