Looking for our company website?  
AgroStar Krishi Gyaan
Pune, Maharashtra
02 Dec 19, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಔಡಲದಲ್ಲಿ ಕಂಬಳಿ ಹುಳುವಿನ ಬಾಧೆ
ರೈತನ ಹೆಸರು: ಶ್ರೀ ಅಜಯ್ ಸಿಂಗ್ ಠಾಕೂರ್ ರಾಜ್ಯ: ಗುಜರಾತ್ ಸಲಹೆ: ಇಮಾಮ್ಯಾಕ್ಟಿನ್ ಬೆಂಜೊಯೇಟನ್ನು 5% ಎಸ್‌ಜಿ @ 100 ಗ್ರಾಂ ಅಥವಾ ಕ್ಲೋರಾಂಟ್ರಾನಿಲಿಪ್ರೋಲ್ 18.5% @ 60 ಮಿಲಿ ಪ್ರತಿ ಎಕರೆಗೆ 200 ಲೀಟರ್ ನೀರಿನಲ್ಲಿ ಬೇರೆಸಿ ಸಿಂಪಡಿಸಲಾಗುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
145
1