Looking for our company website?  
AgroStar Krishi Gyaan
Pune, Maharashtra
11 Nov 19, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಔಡಲ ಬೆಳೆಯಲ್ಲಿ ಕಂಬಳಿ ಹುಳುವಿನ ಬಾಧೆ
ರೈತನ ಹೆಸರು: ಶ್ರೀ. ತುಷಾರ್ ಪಾಟೀಲ್ ರಾಜ್ಯ: ಮಹಾರಾಷ್ಟ್ರ ಸಲಹೆ : ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ವಿಎಆರ್. ಕುರ್ಸ್ತಾಕಿ @1 ಕಿ.ಗ್ರಾಂ ಯನ್ನು 1 ಹೆಕ್ಟೇರ್ ಪ್ರದೇಶಕ್ಕೆ 500-750 ದ್ರಾವಣದಲ್ಲಿ ಬೇರೆಸಿ ಪ್ರತಿ ಹೆಕ್ಟೇರ್‌ಗೆ ಸಿಂಪಡಣೆ ಮಾಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
58
1