AgroStar Krishi Gyaan
Pune, Maharashtra
24 Apr 19, 10:00 AM
ಅಂತರರಾಷ್ಟ್ರೀಯ ಕೃಷಿ ಮೆಡಿಕಾಮ್ ಅಲ್
ಈ ಡ್ರೋನ್ ಮೂಲಕ ಬೆಳೆ ಆರೋಗ್ಯವನ್ನು ವೀಕ್ಷಿಸಿ
ಡ್ರೋನ್ಗಳನ್ನು ಬಳಸಿಕೊಂಡು ಕೀಟನಾಶಕಗಳನ್ನು ಸಿಂಪಡಿಸುವ ಒಂದು ಕೃಷಿಯಲ್ಲಿ ಬಳಸಲಾಗುವ ಹೊಸ ವಿಧಾನವಾಗಿದೆ. ಡ್ರೋನ್-ಆಧಾರಿತ ಅನ್ಮಾನ್ಡ್ ಏರಿಯಲ್ ವೆಹಿಕಲ್ (UAV) ಕೃಷಿ ಕ್ಷೇತ್ರಗಳಲ್ಲಿ ಸುಲಭವಾಗಿ ಪಾಳತಿಗಾರನ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ನಿಖರವಾದ ಮಾಹಿತಿಯನ್ನು ಸಂಗ್ರಹಿಸಿ ಮತ್ತು ನೈಜ-ಸಮಯದ ಆಧಾರದ ಮೇಲೆ ಡೇಟಾವನ್ನು ರವಾನಿಸುತ್ತದೆ. ಭೂಮಿ ಮತ್ತು ಬೆಳೆ ಆರೋಗ್ಯವನ್ನು ನಿರ್ಣಯಿಸಲು ಕೃಷಿ ವಲಯವನ್ನು ಪ್ರಾದೇಶಿಕ ಮಟ್ಟದಲ್ಲಿ ಉತ್ಕೃಷ್ಟಗೊಳಿಸಲು ಈ ಸಾಮರ್ಥ್ಯವನ್ನು ಬಳಸಬಹುದು. ಬೆಳೆ ರೋಗ ಹರಡುವಿಕೆಯನ್ನು ತಡೆಯಲು ಡ್ರೋನ್ಗಳನ್ನು ಕೀಟನಾಶಕಗಳನ್ನು ಸಿಂಪಡಿಸಲು ಬಳಸಬಹುದಾಗಿದೆ. ಕೀಟನಾಶಕಗಳನ್ನು ಡ್ರೊನ್ ಮೂಲಕ ಕೇವಲ ಅರ್ಧ ಘಂಟೆಯೊಳಗೆ ಸಿಂಪಡಿಸಬಹುದಾಗಿದೆ. ಮೂಲ : ಮೆಡಿಕಾಮ್ ಅಲ್.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
432
18