Looking for our company website?  
AgroStar Krishi Gyaan
Pune, Maharashtra
04 Oct 19, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬದನೆಕಾಯಿಯಲ್ಲಿ ಸೂಕ್ತವಾದ ಪೋಷಕಾಂಶ ನಿರ್ವಹಣೆ
ರೈತನ ಹೆಸರು: ಶ್ರೀ. ಲಕ್ಷ್ಮಿ ನಾರಾಯಣ್ ರೆಡ್ಡಿ ರಾಜ್ಯ: ಕರ್ನಾಟಕ ಪರಿಹಾರ : ಪ್ರತಿ ಎಕರೆಗೆ, 12: 61: 00 @ 3 ಕಿ.ಗ್ರಾಂ ನ್ನು ಹನಿ ನೀರಾವರಿ ಮೂಲಕ ನೀಡಬೇಕು ಮತ್ತು ಲಘು ಪೋಷಕಾಂಶ @ 20 ಗ್ರಾಂನ್ನು ಪ್ರತಿ ಪಂಪ್‌ಗೆ ಬೇರೆಸಿ ಸಿಂಪಡಿಸಬೇಕು
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
475
32