AgroStar Krishi Gyaan
Pune, Maharashtra
07 Jun 19, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಉತ್ತಮ ಕಲ್ಲಂಗಡಿ ಇಳುವರಿಗಾಗಿ ಸೂಕ್ತ ಪೋಷಕಾಂಶಗಳ ನಿರ್ವಹಣೆ
ರೈತನ ಹೆಸರು -ಶ್ರೀ ರಾಕೇಶ್ ಕುಮಾರ್ ರಾಜ್ಯ- ಉತ್ತರ ಪ್ರದೇಶ ಸಲಹೆ- 0: 52: 34 @ 5 ಕೆ.ಜಿ. ಪ್ರತಿ ಎಕರೆಗೆ ಹನಿ ನೀರಾವರಿ ಮೂಲಕ ನೀಡಬೇಕು ಮತ್ತು ಪ್ರತಿ ಪಂಪ್ಗೆ 20 ಗ್ರಾಂ ಲಘು ಪೋಷಕಾಂಶವನ್ನು ಕೂಡಾ ಸಿಂಪಡಿಸಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
190
8