AgroStar Krishi Gyaan
Pune, Maharashtra
03 May 19, 10:00 AM
ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ಭಾರತದ ಪ್ರಥಮ ಮಣ್ಣಿನ ಪರೀಕ್ಷಾ ಪ್ರಯೋಗಾಲಯವು 1955-56ರಲ್ಲಿ ನವದೆಹಲಿಯ ಆಯ್.ಎ.ಆರ್ ಆಯ್ ನಲ್ಲಿ ಪ್ರಾರಂಭವಾಯಿತು. 2. ಉತ್ತರ ಪ್ರದೇಶ ರಾಜ್ಯವು ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಕೆವಿಕೆಗಳನ್ನು ಹೊಂದಿದೆ (83 ಕೆ.ವಿ.ಕೆ). 3. ದ್ರಾಕ್ಷಿಗಳಲ್ಲಿ, ಗುಲಾಬಿ ಬಣ್ಣದ ದ್ರಾಕ್ಷಿಯಾಗುವಿಕೆಯು ವಾತಾವರದಲ್ಲಿ ಹೆಚ್ಚಿನ ಉಷ್ಣಾಂಶದಿಂದ ಉಂಟಾಗುತ್ತದೆ. 4. ಭತ್ತದ ಇಳುವರಿಯನ್ನು ಕಟಾವು ಮಾಡಬೇಕಾದಾಗ 21-23% ತೇವಾಂಶವು ಹೊಂದಿರಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
279
18