Looking for our company website?  
ಕುಮಾರ ರಗಣಿ
Karnataka
04 Dec 19, 01:38 AM

ಸರ್ ಮೆಣಸಿನಕಾಯಿ ಬೀಜವನ್ನು ಯಾವ ಸಮಯದಲ್ಲಿ ಬಿತ್ತಬೇಕು, ಮತ್ತು ಯಾವ ತಳಿಯ ಬೀಜಗಳನ್ನು ಬಿತ್ತಬೇಕು ತಿಳಿಸಿ ಕೊಡಿ

0
0
1
1
टिप्पणियां (1)
ಅಗ್ರೋಸ್ಟಾರ್ ಅಗ್ರಿ-ಡಾಕ್ಟರ
Karnataka
04 Dec 19, 10:15 AM

​ಶುಭೋದಯ ರಗಣಿ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ಮೆಣಸಿನಕಾಯಿ ಬೆಳೆಯನ್ನು ಮೇ-ಜೂನ್ ಮತ್ತು ನೀರಾವರಿಯನ್ನು ಅಕ್ಟೋಬರ್-ನವೆಂಬರ್ ಮತ್ತು ಜನವರಿ-ಫೆಬ್ರವರಿ ಸಮಯದಲ್ಲಿ ನಾಟಿ ಮಾಡಬಹುದಾಗಿದೆ. ತಳಿಗಳು: ಚಿಂಚೋಳ್ಳಿ, ಕಾದರೊಳ್ಳಿ, ಅರ್ಕಾ ಸುಫಲ್, ಭಾಗ್ಯಲಕ್ಷ್ಮಿ, ಸಮೃದ್ಧಿ, ಪುಸಾ ಜ್ವಾಲಾ, ಅರ್ಕಾ ಮೇಘನಾ, ಅರ್ಕಾ ಹರಿತ, ಅರ್ಕಾ ಖ್ಯಾತಿ ಮತ್ತು ಸ್ಥಳೀಯ ತಳಿಗಳನ್ನು ಬೆಳೆಯಬಹುದಾಗಿದೆ.  ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು.

1
0