Looking for our company website?  
A
Altafmulagundas@gmail.Com
Karnataka
12 Sep 19, 01:59 PM

ನಮ್ಮ ಬೆಳೆಗೆ 75 ದಿನಗಳು ಆಗಿವೆ ಅದರಿಂದ ಅದಕ್ಕೆ ಯಾವ ರೋಗ ಬಂದಿದೆ ಹಾಗೂ ಅದು ಉತ್ತಮವಾಗಿ ಬೆಳೆಯಲು ಯಾವ ಎಣ್ಣೆ ಸಿಂಪರಣೆ ಮಾಡಬೇಕು

0
1
1
0
टिप्पणियां (1)
ಅಗ್ರೋಸ್ಟಾರ್ ಅಗ್ರಿ-ಡಾಕ್ಟರ
Karnataka
12 Sep 19, 02:45 PM

ನಮಸ್ತೆ ಅಲ್ತಾಫ್ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ನಿಮ್ಮ ಬೆಳೆಯಲ್ಲಿ ಎಲೆ ತಿನ್ನುವ ಕೀಟ ಮತ್ತು ರಸಹೀರುವ ಕೀಟ ಬಾಧೆಯಿದೆ. ಇದರ ನಿಯಂತ್ರಣಕ್ಕೆ (ಬೀಟಾ-ಸೈಫ್ಲಥ್ರಿನ್ ೮.೪೯% + ಇಮಿಡಾಕ್ಲೋಪ್ರಿಡ್ ೧೯.೮೧% ಡಬ್ಲ್ಯೂ/ಡಬ್ಲ್ಯೂ ) ಇರುವ ಸೊಲೊಮನ್ @ ೧೫ ಮಿ. ಲೀ. ಪ್ರತಿ ೧೫ ಲೀ. ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. - ಅಗ್ರಿ ಡಾ. ಚವ್ಹಾಣ